ಕನ್ನಡದಲ್ಲಿ ಇತ್ತೀಚೆಗೆ ನಡೆದ ಬಿಗ್ ಬಾಸ್ ಸೀಸನ್ ಎಂಟರಲ್ಲಿ ಎಲ್ಲರ ಗಮನಸೆಳೆದಿದ್ದ ಜೋಡಿ ಎಂದರೆ ಅದು ಅರವಿಂದ ಹಾಗೂ ದಿವ್ಯ ಇವರ ಗೆಳೆತನ ತುಂಬಾ ಆಪ್ತವಾಗಿತ್ತು ಪ್ರೇಕ್ಷಕರನ್ನು ಇವರು ಸೆಳೆಯುವಲ್ಲಿ ಗಮನಿಯ ಪಾತ್ರವಹಿಸಿದ್ದರು ಆದರೆ ಇವರ ಸಂಬಂಧ ಇಷ್ಟಕ್ಕೆ ನಿಲ್ಲದೆ ಇವರು ಒಬ್ಬರನ್ನೊಬ್ಬರು ಪ್ರೀತಿ ಮಾಡುತ್ತಿದ್ದಾರೆ ಎಂಬ ಸುದ್ದಿ ಬಿಗ್ ಬಾಸ್ ನಡೆಯುವಾಗ ಹರಿದಾಡುತ್ತಿತ್ತು ಅದಕ್ಕೆ ಪುಷ್ಟಿ ನೀಡುವಂತೆ ಇದೀಗ ಇವರಿಬ್ಬರೂ ಹೊರಗಡೆ ಜೊತೆಗೆ ಓಡಾಡುತ್ತಿದ್ದಾರೆ ಇತ್ತೀಚೆಗೆ ರಿಲೀಸ್ ಆದ ಸಲಗ ಮೂವಿಗೆ ಇವರಿಬ್ಬರು ಬಂದು ವೀಕ್ಷಣೆ ಮಾಡಿದರು ಅದೀಗ ಸುದ್ದಿಯಾಗಿದೆ.
ಸಲಗ ಮೂವಿ ನೋಡಿದ ಬಳಿಕ ತೆರಳುವಾಗ ಮಾಧ್ಯಮದವರು ಕೇಳಿದ ಪ್ರಶ್ನೆ ಏನೆಂದರೆ ನೀವಿಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು ಯಾವ ಮದುವೆ ಯಾವಾಗ ಎಂದು ಅದಕ್ಕೆ ತುಂಬಾ ನಗುತ್ತಲೇ ಉತ್ತರಿಸಿದ ನಮ್ಮಿಬ್ಬರ ನಡುವೆ ಉತ್ತಮ ಗೆಳೆತನವಿದೆ ಮನೆಯವರ ಒಪ್ಪಿಗೆ ಪಡೆದು ಆದಷ್ಟು ಬೇಗನೆ ಮದುವೆಯಾಗುತ್ತೇವೆ ಎಂಬ ಸುದ್ದಿಯನ್ನು ಪರೋಕ್ಷವಾಗಿ ಮಾಧ್ಯಮದ ಮುಂದಿಟ್ಟರು. ಕಿರುತೆರೆಯ ಧಾರವಾಹಿಗಳಲ್ಲಿ ಕಾಣಿಸಿಕೊಂಡಿದ್ದ ದಿವ್ಯ ಹಲವಾರು ಅಭಿಮಾನಿಗಳನ್ನು ಈಗಾಗಲೇ ಸಂಪಾದಿಸಿದ್ದಾರೆ ಅದರಲ್ಲೂ ಬಿಗ್ಬಾಸ್ ಮುಗಿದ ನಂತರ ನೆಟ್ಟಿಗರ ಗಮನ ಇವರ ಮೇಲಿದೆ, ಕಲರ್ಸ್ ಕನ್ನಡ ಕಾರ್ಯಕ್ರಮದಲ್ಲಿ ಹಲವಾರು ಬದಲಾವಣೆಗಳು ಈಗ ಆಗುತ್ತಿವೆ ಇಂತಹ ಸಂದರ್ಭದಲ್ಲಿ ಅವರು ಉತ್ತಮ ಧಾರಾವಾಹಿಗಳನ್ನು ನೀಡುತ್ತ ಬಂದಿದ್ದಾರೆ ಹಲವಾರು ಕಲಾವಿದರಿಗೂ ಸಹ ಅವಕಾಶಗಳನ್ನು ಸಹ ಇವರು ವರ್ಷಕ್ಕೊಮ್ಮೆ ಇಟ್ಟುಕೊಳ್ಳುತ್ತಾ ಬಂದಿದ್ದಾರೆಇತ್ತೀಚಿಗೆ ಕಲರ್ಸ್ ಕನ್ನಡದವರು ನೆರವೇರಿಸಿಕೊಟ್ಟರು ಕಲರ್ಸ್ ಕನ್ನಡ ಅನುಬಂಧ ಅವಾರ್ಡ್ ನಲ್ಲಿ ದಿವ್ಯ ಅವರು ಸಹ ಭಾಗಿಯಾಗಿದ್ದರು ಜೊತೆಗೆ ಬಂದಿದ್ದ ಅರವಿಂದ್ ಅವರು ಮಾಧ್ಯಮದ ಗಮನಸೆಳೆದರು ಇಷ್ಟೇ ಅಲ್ಲದೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ಟೇಜ್ ಮೇಲೆ ಬೈಕ್ ರೈಡಿಂಗ್ ಸಹ ಮಾಡಿ ತೋರಿಸಿದರು.ಅನುಬಂಧ ಅವಾರ್ಡ್ ಸಂದರ್ಭದಲ್ಲಿ ಇವರು ಏನೆಂದು ಹೇಳಿದ್ದು ಕೊಂಡರು ಎಂದರೆ ನಮ್ಮ ಜೀವನದಲ್ಲಿ ಹಲವಾರು ಸಾಧನೆ ಮಾಡುವ ಅವಕಾಶಗಳಿವೆ ಅದನ್ನು ನಾನು ಮೊದಲು ಫ್ರೆಂಡ್ ಆಗಿ ಮಾಡಿಕೊಳ್ಳುತ್ತೇನೆ ನಂತರ ಮದುವೆ ವಿಷಯ ಎಂದು ನಾಚುತ್ತಲೇ ಹೇಳಿದರು. ಈ ವಿಡಿಯೋವನ್ನು ಈಗ ಸಾಮಾಜಿಕ ತಾಣಗಳಲ್ಲಿ ಶೇರ್ ಮಾಡಿದ ಅಭಿಮಾನಿಗಳು ತುಂಬಾ ವೈರಲ್ ಹಾಗೂ ಕಾಮೆಂಟ್ಗಳು ಸರಮಾಲೆಯೇ ಸಿಕ್ಕಿದೆ.ಕೆಪಿ ಅರವಿಂದ ಅವರು ಇಂತಹ ಅಂತರಾಷ್ಟ್ರೀಯ ಕ್ರೀಡಾಪಟು ಇವರು ಬೇಕರಿ ಸರ್ ಎಂಬುದು ನಿಮಗೆಲ್ಲಾ ಗೊತ್ತು ಅವರ ಬೈಕ್ ನ ಬೆಲೆ ಬರೋಬ್ಬರಿ 5000000 ನೀವು ಆದಷ್ಟು ಬೇಗ ಮದುವೆಯಾಗಿ ಹಾಗೂ ತಮಗೆ ಒಳ್ಳೆಯ ಸುದ್ದಿ ನೀಡಿ ಎಂದು ಹಲವು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ವಿಶ್ ಮಾಡಿ ಅಭಿನಂದಿಸಿದ್ದಾರೆ. ಇವರಿಬ್ಬರು ಆದಷ್ಟು ಬೇಗನೆ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಈಗಾಗಲೇ ಪಿಸುಗುಡುತ್ತಿದೆ ಆದರೆ ಈ ಬಗ್ಗೆ ಈ ಜೋಡಿಯಿಂದ ಯಾವುದೇ ಅಧಿಕೃತ ಮಾಹಿತಿಗಳು ಹೊರ ಬಂದಿಲ್ಲ ಹಾಗೂ ಇವರ ಕುಟುಂಬಸ್ಥರು ಸಹ ಈ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ ಕಲರ್ಸ್ ಕನ್ನಡದಲ್ಲಿ ನಡೆಯುತ್ತಿರುವ ರಾಜ ರಾಣಿ ಎಂಬ ಸ್ಪರ್ಧೆಯಲ್ಲಿ ಇವರಿಬ್ಬರು ಮುಂದಿನ ವಾರ ಭಾಗವಹಿಸಲಿದ್ದಾರೆ ಎಂಬುದು ಇದೀಗ ಸುದ್ದಿಯಾಗಿದೆ ಈ ಅವನು ನೋಡಲು ಇದೀಗ ಹಲವಾರು ಅಭಿಮಾನಿಗಳು ಕಾಯುತ್ತಿದ್ದಾರೆ ನೋಡೋಣ ಬನ್ನಿ ಹೇಗೆ ಅವರು ಈ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಹಾಗೂ ಆಂಕರ್ ಕೇಳುವ ಪ್ರಶ್ನೆಗೆ ಯಾವ ರೀತಿ ಉತ್ತರಿಸಲಿದ್ದಾರೆ ಎಂಬುದು ಈಗ ಯಕ್ಷಪ್ರಶ್ನೆಯಾಗಿದೆ.
ಕಳೆದ ಎಂಟರ ಅವಧಿಯ ಬಿಗ್ ಬಾಸ್ ಸ್ಪರ್ಧೆಯಲ್ಲಿ ಇವರಿಬ್ಬರು ಒಬ್ಬರನ್ನೊಬ್ಬರು ಎಂದಿಗೂ ಬಿಟ್ಟಿರಲಿಲ್ಲ ಒಬ್ಬರಿಗೊಬ್ಬರು ಯಾವಾಗಲೂ ಜೊತೆಯಲ್ಲೇ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದರು ಹಾಗೂ ಕೆಲವೊಮ್ಮೆ ನಾವು ಮದುವೆಯಾಗುತ್ತಿದ್ದೇವೆ ಸ್ಪರ್ಧೆ ಮುಗಿದನಂತರ ಎಂದು ಕೂಡ ಬಹಿರಂಗವಾಗಿ ಹೇಳಿಕೊಂಡಿದ್ದರು, ಈ ಕಾರ್ಯಕ್ರಮದ ಸ್ಪರ್ಧಿಯಾಗಿದ್ದ ಶುಭ ಕೂಡ ಅಲವಾರು ಬಾರಿ ಚುಡಾಯಿಸಿ ಮಜಾ ತೆಗೆದುಕೊಂಡಿದ್ದರು ಅರವಿಂದ ತುಂಬಾ ಒಳ್ಳೆ ಹುಡುಗ ಹಾಗೂ ಒಳ್ಳೆಯ ಕೆಲಸ ಕೂಡ ಮಾಡುತ್ತಿದ್ದಾರೆ ಕ್ರೀಡಾಪಟು ಕೂಡ ಆಗಿದ್ದಾರೆ ಅವರನ್ನು ಮದುವೆಯಾಗುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಅಭಿಪ್ರಾಯವನ್ನು ಸಹ ಹಂಚಿಕೊಂಡಿದ್ದರು. ತುಂಬಾ ಸೌಮ್ಯ ಸ್ವಭಾವದ ಅರವಿಂದ್ ದಿವ್ಯ ಒಳ್ಳೆಯ ಜೋಡಿ ಇವರಿಬ್ಬರು ಸರಿಯಾಗಲಿ ಎಂದು ಹಲವಾರು ಜನರು ಅರಸುತ್ತಿದ್ದಾರೆ ಇವರ ಹಾರೈಕೆಯಂತೆ ಖಂಡಿತವಾಗಿಯೂ ಅವರು ಮುಂದೊಂದು ದಿನ ಮದುವೆಯಾಗಲಿದ್ದಾರೆ ಎಂಬುದು ಸತ್ಯ ಏಕೆಂದರೆ ಸ್ಪರ್ಧೆ ಮುಗಿದ ನಂತರವೂ ಕೂಡ ಇವರು ಆಗಾಗ್ಗೆ ಜೊತೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಹಾಗೂ ಹೊರಗಡೆ ಓಡಾಡುತ್ತಿದ್ದಾರೆ ಎಂಬ ಸುದ್ದಿ ಈಗಾಗಲೇ ಬಿತ್ತರಗೊಂಡಿದೆ ಹಲವು ವಿಡಿಯೋಗಳು ಸಹ ನಮಗೆಲ್ಲ ಸಿಕ್ಕಿದೆ, ಇಂದು ಉತ್ತಮ ಗೆಳೆಯ-ಗೆಳತಿಯರ ಆಗಿರುವ ಇವರು ಮುಂದೊಂದು ದಿನ ಮದುವೆಯಾಗಿ ಒಳ್ಳೆಯ ಸುಖಕರ ಜೀವನ ಸಾಗಿಸಲಿ ಎಂಬುದೇ ಫ್ಯಾನ್ಸ್ ಗಳ ಅಭಿಲಾಷೆಯಾಗಿದೆ.