ಕೆಲವು ಬ್ರೋಕರ್ಗಳು ಮದುವೆ ಮಾಡಿಸುವುದನ್ನೇ ತಮ್ಮ ಕಾಯಕವನ್ನಾಗಿಸಿಕೊಂಡು ದುಡ್ಡು ಮಾಡುವ ಆಸೆಯಿಂದ ಹಲವು ಬಾರಿ ಸುಳ್ಳು ಹೇಳಿ ಮದುವೆ ಮಾಡಿಸಲು ಯತ್ನಿಸುತ್ತಾರೆ ಈ ರೀತಿ ಆಗುವುದನ್ನು ತಪ್ಪಿಸುವ ಉದ್ದೇಶದಿಂದ ನಾವು ಇಲ್ಲಿ ನಮಗೆ ಪ್ರತಿದಿನ ಸಿಗುತ್ತಿರುವ ಪ್ರೊಫೈಲ್ಗಳನ್ನು ಹಾಕುತ್ತೇವೆ ದಯಮಾಡಿ ಡೌನ್ಲೋಡ್ ಮಾಡಿಕೊಳ್ಳಿ.
ನಿಮಗೆ ಅನುಭವ ಆಗಿರಬಹುದು ಮಧು-ವರರ ಪ್ರೊಫೈಲ್ಗಳನ್ನು ಹುಡುಕಲು ಎಷ್ಟು ಸಮಯ ಹಿಡಿಯುತ್ತದೆ.
ಹಾಗೂ ಶ್ರಮ ಬೇಕಾಗುತ್ತದೆ, ಎಷ್ಟೇ ಕಷ್ಟಪಟ್ಟು ಹುಡುಕಾಟ ನಡೆಸಿದರು ಸಹ ಒಳ್ಳೆಯ ಪ್ರೊಫೈಲ್ ಗಳು ನಮಗೆ ಸಿಗುವುದಿಲ್ಲ. ಇಂತಹ ಸಂದರ್ಭದಲ್ಲಿ ದಿಕ್ಕು ಕಾಣದೆ ತಂದೆ ತಾಯಿಗಳು ತುಂಬಾ ಕಷ್ಟ ಪಡುತ್ತಾರೆ ಹಾಗೂ ಹಲವರಿಗೆ ಹಣ ನೀಡಿ ಮೋಸ ಕೂಡ ಹೋಗುತ್ತಾರೆ.
ಇಂತಹ ಎಲ್ಲಾ ಸಮಸ್ಯೆಗಳನ್ನ ನಿವಾರಿಸುವ ಉದ್ದೇಶದಿಂದ ನಾವು ಪ್ರತಿದಿನ ನಮ್ಮ ನೆಟ್ವರ್ಕ್ ನಲ್ಲಿ ಸಿಗುವ ಹಲವು ವಧು-ವರರ ಪ್ರೊಫೈಲ್ಗಳನ್ನು ಇಲ್ಲಿ ಅಪ್ಲೋಡ್ ಮಾಡುತ್ತಿದ್ದೇವೆ. ಪ್ರತಿನಿತ್ಯ ದಯವಿಟ್ಟು ತಪ್ಪದೇ ನಮ್ಮ ವೆಬ್ಸೈಟ್ ಅನ್ನು ವೀಕ್ಷಣೆ ಮಾಡಿ ಹಾಗೂ ಉಚಿತ ಪ್ರೊಫೈಲ್ಗಳನ್ನು ಡೌನ್ಲೋಡ್ ಮಾಡಿಕೊಂಡು ತಮ್ಮವರಿಗೆ ನೀಡಿ. ತಮ್ಮ ಮಗ ಅಥವಾ ಮಗಳಿಗೆ ಪ್ರೊಫೈಲ್ಗಳನ್ನು ಹುಡುಕಾಟ ನಡೆಸುತ್ತಿದ್ದರೆ ಖಂಡಿತ ಇಲ್ಲಿ ಎಲ್ಲ ಉಚಿತವಾಗಿ ನಿಮಗೆ ಸಿಗುತ್ತದೆ ಹುಡುಕಾಟ ನಡೆಸುವ ಅವಶ್ಯಕತೆ ಇಲ್ಲ. ಕೆಲವರಂತೂ ದುಡ್ಡು ಕೊಟ್ಟು ಮೋಸ ಕೂಡ ಹೋಗಿದ್ದಾರೆ ಆದರೂ ಅವರಿಗೆ ಬೇಕಾದ ಪ್ರೊಫೈಲ್ ಗಳು ಸಿಕ್ಕಿಲ್ಲ, ನಾವು ಕೂಡ ಹಿಂದೆ ಹಲವು ವರ್ಷಗಳ ಹಿಂದೆ ಇದೇ ರೀತಿ ಹುಡುಕಾಟ ನಡೆಸಿದವು ಪ್ರೊಫೈಲ್ ಗಳು ಸರಿಯಾಗಿ ಸಿಕ್ಕಿರಲಿಲ್ಲ ಹಾಗಾಗಿ ಇಲ್ಲಿ ನಮಗೆ ಪ್ರತಿದಿನ ಹಲವು ಪ್ರೊಫೈಲ್ಗಳು ಸಿಗುತ್ತಿವೆ ಅವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಇಲ್ಲಿ ಅಪ್ಲೋಡ್ ಮಾಡುತ್ತಿದ್ದೇವೆ ಖಂಡಿತ ಪ್ರತಿದಿನ ಬಂದು ಡೌನ್ಲೋಡ್ ಮಾಡಿ ನೀವು ನಿಮ್ಮ ಸಂಬಂಧಿಕರಿಗೆ ಅಥವಾ ಇತರರಿಗೆ ಬಳಸಿಕೊಳ್ಳಬಹುದು.
ಒಂದು ಮದುವೆ ಮಾಡಿಸಿದರೆ ಹಲವು ದೇವರುಗಳಿಗೆ ಪೂಜೆ ಮಾಡಿದಷ್ಟೇ, ಪುಣ್ಯ ದೊರಕುತ್ತದೆ ಹಾಗಾಗಿ ನಿಮ್ಮ ಊರು ಯಾರಾದರೂ ಈ ರೀತಿ ಹುಡುಕಾಟ ನಡೆಸುತ್ತಿದ್ದರೆ ವಧು-ವರರ ಪ್ರೊಫೈಲ್ಗಳನ್ನು ಇಲ್ಲಿ ಪಡೆಯಬಹುದು ಎಂದು ತಿಳಿಸಿ ಖಂಡಿತ ಹಲವು ಜನರಿಗೆ ಉಪಯೋಗವಾಗುತ್ತದೆ ಇದರ ಜೊತೆ ನಿಮಗೆ ಪುಣ್ಯಸ ದೊರಕುತ್ತದೆ ಬೇರೆಯವರಿಗೆ ಉಪಕಾರ ಮಾಡಿದ ತೃಪ್ತಿ ನಿಮಗೆ ಲಭಿಸುತ್ತದೆ ನಿಮ್ಮ ಸ್ನೇಹಿತರು ಹಲವು ಜನರು ಇದೀಗ ಹುಡುಕಾಟ ನಡೆಸುತ್ತಿದ್ದಾರೆ ಅಂತವರಿಗೆ ಇಲ್ಲಿ ಪ್ರೊಫೈಲ್ಗಳನ್ನು ಡೌನ್ಲೋಡ್ ಮಾಡಲು ತಿಳಿಸಿ ಖಂಡಿತ ಪ್ರತಿದಿನ ಇಲ್ಲಿ ಅಪ್ಲೋಡ್ ಮಾಡಲಾಗುತ್ತದೆ ಹೊಸ ಪ್ರೊಫೈಲ್ಗಳನ್ನು ಯಾವುದೇ ರೀತಿಯ ಹಣ ನಾವು ಪಡೆಯುವುದಿಲ್ಲ ಹಾಗಾಗಿ ಉಚಿತವಾಗಿ ನೀವು ಇಲ್ಲಿರುವ ಪ್ರೊಫೈಲ್ಗಳನ್ನು ಬಳಸಿಕೊಳ್ಳಬಹುದು ಯಾವುದೇ ತಪ್ಪು ಮಾಹಿತಿ ನಾವು ನೀಡುತ್ತಿಲ್ಲ ನೇರವಾಗಿ ಪೋಷಕರ ಕಾಂಟಾಕ್ಟ್ ನಂಬರ್ ಸಹ ಇಲ್ಲಿ ದೊರಕುತ್ತದೆ ಹಾಗಾಗಿ ನೇರವಾಗಿ ಮಧು ವರರ ತಂದೆ ತಾಯಿಗಳನ್ನು ಸಂಪರ್ಕಿಸಿ.
ಕೆಲವು ವಧು-ವರರ ತಂದೆ ತಾಯಿಗಳು ಜಾತಿಯನ್ನು ಕೇವಲ ನೋಡದೆ ಉಪಜಾತಿಯನ್ನು ಸಹ ನೋಡಿ ಹುಡುಕಾಟ ನಡೆಸುತ್ತಾರೆ ಇದು ಎಷ್ಟು ಸರಿ ಹೇಳಿ ಜಾತಿಯಲ್ಲಿ ಉಪಜಾತಿ ಮತ್ತು ಅವರ ಸ್ಕೋಪ್ ಎರಡನ್ನು ನೋಡುತ್ತಾ ಕುಳಿತುಕೊಂಡರೆ ಖಂಡಿತ ವಧುವರರು ಜಾತಕ ಹೊಂದಾಣಿಕೆ ಆಗುವುದು ತುಂಬಾ ಕಷ್ಟ ಹಾಗಾಗಿ ಕೇವಲ ಜಾತಿ ನೋಡಿ ಜಾತಕ ಒಂದಾಗುತ್ತೆ ಎಂದು ತಿಳಿದುಬಂದ ನಂತರ ಮದುವೆ ನಡೆಸುವುದು ತುಂಬಾ ಉಪಯೋಗಕರ ಎಂಬುದು ನಮ್ಮ ಆಸೆ ಏಕೆಂದರೆ ಕೆಲವು ಬಾರಿ ಎಲ್ಲಾ ಜಾತಕ ಸರಿ ಹೋಗಿ ಆದರೆ ಉಪಜಾತಿ ಮಾತ್ರ ಬೇರೆ ಇರುತ್ತದೆ ಹಾಗಾಗಿ ಕೆಲವರು ಮದುವೆ ಮಾಡಲು ಮುಂದಾಗುವುದಿಲ್ಲ ಈ ಕಾರಣದಿಂದಾಗಿ ನೀವು ಕೇವಲ ಜಾತಿ ಆಧರಿಸಿ ಉಪಜಾತಿಯನ್ನು ಅತಿ ಹೆಚ್ಚು ಮನಸ್ಸಿಗೆ ತೆಗೆದುಕೊಳ್ಳದೆ ಮದುವೆ ಮಾಡಿದರೆ ತುಂಬಾ ಒಳ್ಳೆಯದು ಕೇವಲ ವಧು ವರರ ಗುಣಗಳನ್ನು ಮಾತ್ರ ನೋಡಿ ಮುಂದೆ ಬೇರೆ ವಿಷಯಗಳನ್ನು ನೋಡುವುದು ಅವಶ್ಯಕತೆ ಇಲ್ಲ ಈ ರೀತಿ ಮಾಡಿದರೆ ತುಂಬಾ ಒಳ್ಳೆಯದಾಗುತ್ತದೆ.
ತಪ್ಪದೇ ನಿಮ್ಮ ಬಂದು ಬಳಗದವರಿಗೆ ಹಾಗೂ ಸ್ನೇಹಿತರಿಗೆ ಈ ಬಗ್ಗೆ ಮಾಹಿತಿ ನೀಡಿ ಇಲ್ಲಿ ಉಚಿತವಾಗಿ ಪ್ರೊಫೈಲ್ ಗಳು ಪ್ರತಿದಿನ ನಾವು ಅಪ್ಡೇಟ್ ಮಾಡುತ್ತೇವೆ ಬಂದು ಡೌನ್ಲೋಡ್ ಮಾಡಿಕೊಳ್ಳಬಹುದು.