ಮನೆ ಆಯಾ ಅಳತೆಗಳು pdf - ಆಯಾ ನೋಡುವುದು ಹೇಗೆ ಎಂಬುದನ್ನ ಸಂಪೂರ್ಣವಾಗಿ ತಿಳಿದುಕೊಳ್ಳಿ

ನೀವು ಹೊಸ ಮನೆಯನ್ನು ಕಟ್ಟಲು ನೋಡುತ್ತಿದ್ದೀರಾ ಹಾಗಿದ್ದರೆ ಈ ಕೆಳಕಂಡ ವಿಷಯಗಳನ್ನು ನೀವು ತಿಳಿದುಕೊಂಡಿರಲೇಬೇಕು ಇಲ್ಲವಾದರೆ ಮುಂದೆ ತುಂಬಾ ಕಷ್ಟವನ್ನ ಎದುರಿಸಬೇಕಾಗುತ್ತದೆ ಕೆಲವರು ಮನೆಯ ಆಯಾ ಅಳತೆಗಳು, ಆಯಾ ನೋಡುವುದು ಹೇಗೆ, ಮನೆ ಕಟ್ಟಲು ಆಯಾ ಎಷ್ಟಿರಬೇಕು, ಧ್ವಜಯ ಅಳತೆ ಗರಿಷ್ಠ ಎಷ್ಟಿರಬೇಕು ಎಂಬುದನ್ನು ಸರಿಯಾಗಿ ತಿಳಿದುಕೊಳ್ಳದೆ ಮನೆಯನ್ನು ಕಟ್ಟುತ್ತಾರೆ. ನಂತರ ತುಂಬಾ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಇದಕ್ಕೆಲ್ಲಾ ಮುಖ್ಯ ಕಾರಣ ನಿಮ್ಮ ಮನೆಯ ಆಯಾ ಅಳತೆಗಳು ಸರಿಯಾಗಿಲ್ಲದೆ ಇರುವುದು ಹಲವು ಮನೆಗಳಲ್ಲಿ ಧ್ವಜಯ ಅಳತೆಯನ್ನೇ ತಿಳಿದುಕೊಳ್ಳದೆ ಮನೆ ಕಟ್ಟಿರುತ್ತಾರೆ ಇದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಖಂಡಿತವಾಗಿಯೂ ನೆಲೆಸುವುದಿಲ್ಲ. ಎಲ್ಲರೂ ಮನೆ ಕಟ್ಟುವಾಗ ಸೈಟನ್ನ ಖರೀದಿ ಮಾಡುತ್ತೇವೆ ಕನಿಷ್ಠ 30 40 ಒಂದು ಜಾಗವನ್ನು ಖರೀದಿ ಮಾಡಿರುತ್ತೇವೆ ಎಂದು ಇಟ್ಟುಕೊಳ್ಳಿ ಆ ಖರೀದಿ ಮಾಡಿರುವ ಜಾಗದ ಆಯ ಎಷ್ಟಿರಬೇಕು ನಿರ್ಮಾಣ ಮಾಡುವುದಕ್ಕಿಂತ ಮುಂಚೆಯೇ ಅದರ ಸ್ಪಷ್ಟೀಕರಣ ಸಿವಿಲ್ ಇಂಜಿನಿಯರಿನಿಂದ ಪಡೆದುಕೊಳ್ಳಬೇಕು ಹಲವು ಜಾಗಗಳಲ್ಲಿ ತಮ್ಮ ಮನೆಯ ಜನರು ತೀರಿಹೋದ ಮೇಲೆ ಮಣ್ಣನ್ನು ಸಹ ಮಾಡಿರುತ್ತಾರೆ ಅದರ ಮಾಹಿತಿ ನಮಗೆ ತಿಳಿದೇ ಇರುವುದಿಲ್ಲ ಆ ಜಾಗವನ್ನು ಖರೀದಿ ಮಾಡಿ ಬಿಡುತ್ತೇವೆ. ಈ ಕಾರಣಕ್ಕಾಗಿಯೇ ನಾವು ಜಮೀನು ಖರೀದಿಸಿದ ಮೇಲೆ ಶುದ್ಧೀಕರಣವನ್ನು ಖಂಡಿತ ಮಾಡಿಕೊಳ್ಳಲೇಬೇಕು ಯಾರ ಹೆಸರಿನಲ್ಲಿ ಈ ಮೊದಲು ಭೂಮಿಗಿತ್ತು ಈಗ ಯಾರ ಹೆಸರಿನಲ್ಲಿ ಈ ಭೂಮಿಯನ್ನ ಖರೀದಿ ಮಾಡಿದ್ದೇವೆ ಹಲವು ವರ್ಷಗಳ ಹಿಂದೆ ಯಾರನ್ನ ಅಲ್ಲಿ ಸತ್ತ ಮೇಲೆ ಅಥವಾ ಮರಗಳನ್ನೇನಾದರೂ ಕಡಿದು ಹಾಕಿರಬಹುದು ಇದನ್ನೆಲ್ಲಾ ತಿಳಿದುಕೊಳ್ಳಬೇಕು ಇಲ್ಲದೇ ಹೋದಲ್ಲಿ ನಕರಾತ್ಮಕ ಶಕ್ತಿ ನೀವು ತೆಗೆದುಕೊಂಡಿರುವ ಜಾಗದಲ್ಲಿ ಇರುತ್ತೆ ಇದು ನಿಮ್ಮ ಜೀವನಕ್ಕೆ ತುಂಬಾ ತೊಂದರೆಯನ್ನುಂಟು ಮಾಡುತ್ತೆ.
ಜಮೀನು ಖರೀದಿ ಮಾಡಿದ ಮೇಲೆ ಅದನ್ನು ಶುದ್ಧೀಕರಿಸಿಕೊಳ್ಳಬೇಕು, ಯಾರ ಮೇಲೆ ಋಣ ಇದೆ ಯಾರ ಹೆಸರಿಂದ ನಮ್ಮ ಹೆಸರಿಗೆ ಜಾಗ ವರ್ಗಾವಣೆ ಆಗಿದೆ ಎಂಬುದನ್ನ ಶುದ್ಧೀಕರಿಸಿಕೊಳ್ಳಬೇಕು. ನೀವು ಹೆಚ್ಚು ಹಣ ನೀಡಿ ಈ ಕೆಲಸವನ್ನ ಮಾಡಿಸಿಕೊಳ್ಳಲು ಇಷ್ಟ ಇಲ್ಲದೇ ಹೋದರೆ ತಾವೇ ಸ್ವತಃ 20 ಕೆಜಿ ಕಲ್ಲುಪ್ಪನ್ನ ತೆಗೆದುಕೊಳ್ಳಿ ನೀವು ತೆಗೆದುಕೊಂಡ ಜಾಗದಲ್ಲಿ ಎಲ್ಲಾ ಕಡೆ ಈ ಕಲ್ಲು ಉಪ್ಪನ್ನು ಹಾಕಬೇಕು ನಂತರ ಒಂದು ತಿಂಗಳವರೆಗೆ ಹಾಗೆ ಉಪ್ಪನ್ನ ಕರಗಲು ಬಿಡಿ ಆ ಜಾಗದಲ್ಲಿರುವ ಎಲ್ಲಾ ಋಣಾತ್ಮಕ ಶಕ್ತಿಗಳು ದೂರ ಹೋಗುತ್ತವೆ.
ಋಣಾತ್ಮಕ ಶಕ್ತಿಯನ್ನು ಓಡಿಸಲು ಎರಡು ಮಾರ್ಗಗಳಿವೆ, ಅದರಲ್ಲಿ ಎರಡನೆಯದು ಭೂಮೂತ್ರ ಅಥವಾ ಸಗಣಿಯನ್ನು ತೆಗೆದುಕೊಂಡು ಚೆನ್ನಾಗಿ ನೀರಿನಲ್ಲಿ ಕಲಸಿಕೊಳ್ಳಿ ನಂತರ ನಿಮ್ಮ ಜಾಗದ ಎಲ್ಲಾ ಕಡೆ ಸಿಂಪಡಿಸಿ ನಂತರ ಅರಿಶಿನವನ್ನು ಸಹ ಭೂಮೂತ್ರದೊಂದಿಗೆ ಚೆನ್ನಾಗಿ ಕಲಸಿ ಎಲ್ಲಾ ಕಡೆ ಹಾಕಬೇಕು ಈ ರೀತಿ ಮಾಡುವುದರಿಂದ ಧನಾತ್ಮಕ ಶಕ್ತಿಗಳು ಎಲ್ಲಾ ದೂರ ಹೋಗುತ್ತವೆ ಅಕಸ್ಮಾತ್ ಏನಾದರೂ ನಿಮ್ಮ ಜಾಗದಲ್ಲಿ ಹಲವು ವರ್ಷಗಳ ಹಿಂದೆ ಮರವನ್ನ ಕಡಿದಿದ್ದರೆ ದೋಷ ಕೂಡ ಸಂಪೂರ್ಣವಾಗಿ ದೂರವಾಗಿ ಬಿಡುತ್ತದೆ.
ಇನ್ನು ಎರಡನೇ ಹಂತದ ಶುದ್ಧೀಕರಣ ಎಷ್ಟು ಜಾಗದಲ್ಲಿ ಮನೆಯನ್ನು ಕಟ್ಟಬೇಕು ಒಂದು ಮನೆಯಿಂದ ಪಕ್ಕದ ಮನೆಗೆ ಎಷ್ಟು ಜಾಗವನ್ನ ಬಿಡಬೇಕು ಎಂಬುದನ್ನ ತಿಳಿದುಕೊಳ್ಳಿ ನಂತರ 3 ಅಡಿ ಜಾಗವನ್ನು ಬಿಟ್ಟು ನಿಮ್ಮ ಮನೆಯ ಭಯ ಆಗಬೇಕು ಇಲ್ಲವಾದರೆ ದುಷ್ಟ ಶಕ್ತಿಗಳು ಪಕ್ಕದ ಮನೆಯಿಂದ ನಿಮ್ಮ ಮನೆಗೆ ಬೀಳಬಹುದು ಹಾಗಾಗಿ ಕನಿಷ್ಠ 3 ಅಡಿ ಬಿಟ್ಟು ಮನೆ ಕಟ್ಟಿ.
ಆಯಾ ತೆಗೆಯುವಾಗ ಹಲವು ವಿಧಾನಗಳಿರುತ್ತವೆ, ಅವುಗಳಲ್ಲಿ ಗಜಾಯ ವೃಷಭಾಯ ಈ ಎರಡು ಮುಖ್ಯವಾದವುಗಳು ಹೊಸ ಮನೆ ಕಟ್ಟಬೇಕಾದರೆ ವೃಷಭಾಯ ತುಂಬಾ ಅತ್ತೆಗತ್ತೆ ನೋಡುವುದು ನಂತರ ಬರುವುದು ಗಜಾಯ ಇದನ್ನು ಇನ್ನೊಂದು ಹೆಸರಿನಲ್ಲಿ ಧ್ವಜಯ ಎಂದು ಸಹ ಕರೆಯುತ್ತಾರೆ ಏಕೆಂದರೆ ಇದು ದೇವಸ್ಥಾನಗಳಿಗೆ ಸಿಂಹಯ ಹಿಂದೂ ಸಹ ಕರೆಯುತ್ತಾರೆ ಇದನ್ನ ಸರಿಯಾಗಿ ಹಾಕಿದರೆ ಮನೆಯಲ್ಲಿ ವಾಸ ಮಾಡುವ ಎಲ್ಲರೂ ಚೆನ್ನಾಗಿರುತ್ತಾರೆ. ನೀವು ಹೊಸ ಮನೆ ಕಟ್ಟುವಾಗ ಪಕ್ಕದ ಮನೆಯವರೆಲ್ಲ ತುಂಬಾ ಕೊರಗುತ್ತಾರೆ ಈ ಪ್ರೀತಿ ಸಿಂಹಾಯ ಯಾರೆಲ್ಲಾ ಹಾಕಿದ್ದಾರೆ ಅವರ ಮನೆ ಇಂತಹ ದುಷ್ಟ ಕಣ್ಣುಗಳಿಂದ ಕೆಟ್ಟ ಆಗುವುದಿಲ್ಲ ಯಜಮಾನನಿಗೆ ಕೋಪ ದೂರವಾಗಿ ಸುಖ ಶಾಂತಿ ನೆಲೆಸಲು ಕಾರಣವಾಗುತ್ತೆ. ಸಾಮಾನ್ಯವಾಗಿ ಸಿಂಹಾಯವನ್ನು ಮನೆಗಳಿಗೆ ಆಗೋದಿಲ್ಲ ಏಕೆಂದರೆ ಈ ರೀತಿ ಮಾಡಿದರೆ ಕೋರ್ಟು ಕಚೇರಿ ಪೊಲೀಸ್ ಮನೆಯ ಕುಟುಂಬಸ್ಥನಿಗೆ ತುಂಬಾ ಉಗ್ರ ಕೋಪ ಈ ರೀತಿಯ ಸಮಸ್ಯೆಗಳು ತುಂಬಾ ಕಾಡುತ್ತವೆ ಈ ಕಾರಣಕ್ಕಾಗಿ ಇನ್ನೂ ಕೆಲವರಲ್ಲಿ ನ್ಯಾಯಾಲಯಕ್ಕೆ ಸಂಬಂಧಿಸಿದ ಹಲವು ತೊಂದರೆಗಳು ಬಂದುಬಿಡುತ್ತವೆ ಈ ಕಾರಣಕ್ಕಾಗಿ ಸಿಂಹಾಯವನ್ನು ನಿಮ್ಮ ಮನೆಗೆ ಹಾಕಬೇಡಿ.
ಕೊನೆಯದಾಗಿ ನಿಮ್ಮ ಮನೆ ನಿರ್ಮಾಣವಾಗುತ್ತಿದ್ದಾಗ ಹಳೆಯ ಇಟ್ಟಿಗೆಗಳನ್ನು ಅಥವಾ ಬೇರೆ ಮನೆಗೆ ಕಟ್ಟಿದ ಕೆಲವು ಕಲ್ಲುಗಳನ್ನ ಬಳಸಬೇಡಿ ಈ ರೀತಿ ಮಾಡುವುದರಿಂದ ನಕಾರಾತ್ಮಕ ಶಕ್ತಿಗಳು ನಿಮ್ಮ ಮನೆಯ ಮೇಲೆ ಹೆಚ್ಚು ಪ್ರಭಾವ ಬೀರುತ್ತವೆ ಹಾಗಾಗಿ ವಾಸ್ತು ಪ್ರಕಾರದ ಮನೆಯನ್ನು ನೀವು ಕಟ್ಟಬೇಕು ಅಂದುಕೊಂಡಿದ್ದರೆ ಹೊಸ ವಸ್ತುಗಳನ್ನೇ ಉದಾಹರಣೆಗೆ ಇಟ್ಟಿಗೆ ಕಲ್ಲು ಮರ ಇವುಗಳನ್ನ ಬಳಸಿ ಮನೆ ಕಟ್ಟಿ ಕೆಲವರು ಯಾವ ನೀರನ್ನು ಬಳಸಿ ಮನೆ ಕಟ್ಟಬೇಕು ಎಂಬುದನ್ನ ಸರಿಯಾಗಿ ತಿಳಿದುಕೊಳ್ಳದೆ ಉಪ್ಪು ನೀರಿನ ಮಿಶ್ರಣ ಮಾಡಿ ಮನೆಯನ್ನ ಕಟ್ಟು ಬಿಡುತ್ತಾರೆ ಈ ರೀತಿ ಮಾಡುವುದರಿಂದ ಮನೆ ಹೆಚ್ಚು ವರ್ಷ ಆಯಸ್ಸು ಇರೋದಿಲ್ಲ ಜೊತೆಗೆ ಆರ್ಥಿಕವಾಗಿ ಕೆಟ್ಟು ಹೋಗಿರುತ್ತದೆ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಎಲ್ಲರನ್ನೂ ಕಾಡಿ ತುಂಬಾ ಆರ್ಥಿಕ ಸ್ಥಿತಿ ಕೆಟ್ಟು ಹೋಗುತ್ತದೆ ಈ ಕಾರಣಕ್ಕಾಗಿ ಒಳ್ಳೆಯ ಬಾವಿಯ ನೀರನ್ನು ಪೂಜಿಸಿ ನಂತರ ಮನೆ ಕಟ್ಟಲು ಉಪಯೋಗಿಸಿ.

ಮನೆ ಆಯ ಅಳತೆ ಹೇಗೆ ನೋಡಬೇಕು
ಇದರ ಬಗ್ಗೆ ಖಂಡಿತ ನೀವು ತಲೆ ಕೆಡಿಸಿಕೊಳ್ಳಬೇಕಿಲ್ಲ ಏಕೆಂದರೆ ಯಾವಾಗ ನೀವು ಹೊಸ ಮನೆಯನ್ನು ಕಟ್ಟಲು ಪ್ರಾರಂಭಿಸುತ್ತೀರಾ ಆಗ ಯಾರಾದರೂ ಇಂಜಿನಿಯರ್ ಸಹಾಯ ಪಡೆದು ಅವರಿಂದ ಮನೆಯ ಪ್ಲಾನ್ ಅನ್ನ ಪಡೆದುಕೊಳ್ಳಿ ನಂತರವೇ ತಮ್ಮ ಮನೆಯನ್ನು ಕಟ್ಟಲು ಪ್ರಾರಂಭಿಸಿ ನೀವು ಪಡೆದುಕೊಂಡಿರುವ ಪ್ಲಾನ್ ನಲ್ಲಿ ಮನೆಯ ಸಂಪೂರ್ಣ ವಿವರವನ್ನು ನೀಡಿರುತ್ತಾರೆ, ಉದಾಹರಣೆಗೆ ದ್ವಜಯ ಅಳತೆ ಮನೆ ಆಯ ಅಳತೆಗಳು ಮನೆ ಕಟ್ಟಲು ಆಯಾ ಎಷ್ಟು ತೆಗೆಯಬೇಕು ಎಂಬುದನ್ನೆಲ್ಲ ಸಂಪೂರ್ಣವಾಗಿ ಸಿವಿಲ್ ಇಂಜಿನಿಯರ್ ನಮೂದಿಸಿರುತ್ತಾರೆ ಹಾಗಾಗಿ ನೀವು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ ಒಳ್ಳೆಯ ಇಂಜಿನಿಯರ್ ನ ಸಹಾಯ ಪಡೆದು ಪ್ಲಾನ್ ಅನ್ನು ಪಡೆದುಕೊಳ್ಳಿ ಹಾಗೂ ಮನೆಯನ್ನು ಉತ್ತಮವಾಗಿ ನಿರ್ಮಾಣ ಮಾಡಲು ಯಾವ ವಸ್ತುಗಳನ್ನ ಬಳಸಿಕೊಳ್ಳಬೇಕು ಎಂಬುದನ್ನು ಸಹ ಅವರಿಂದ ತಿಳಿದುಕೊಂಡು ಮನೆಯನ್ನ ಕಟ್ಟಿ ಎಲ್ಲ ಒಳ್ಳೆಯದಾಗುತ್ತೆ.

ಮನೆಯ ಆಯಾ ಅಳತೆಗಳು
ನೀವು ಉತ್ತಮ ಇಂಜಿನಿಯರ್ ನ ಸಹಾಯ ತೆಗೆದುಕೊಂಡು ಅದರಲ್ಲಿ ನೀಡಿರುವಂತೆ ಮನೆ ಕಟ್ಟಿದರೆ ತುಂಬಾ ಒಳ್ಳೆಯದು ಏಕೆಂದರೆ ಆಯ ತೆಗೆಯುವಾಗ ಪಕ್ಕದ ಮನೆಯ ಕಾಂಪೌಂಡ್ ನಿಂದ 3 ಅಡಿ ಒಳಗ ಅಷ್ಟೇ ನೀವು ಹೊಸ ಆಯವನ್ನ ತೆಗೆಯಬೇಕು ಇಲ್ಲವಾದರೆ ಆ ಮನೆಯ ಕೆಟ್ಟ ದೃಷ್ಟಿ ನಿಮ್ಮ ಮೇಲೆ ಸಹ ಬೀಳುವ ಎಲ್ಲಾ ಸಾಧ್ಯತೆಗಳಿರುತ್ತವೆ ಅತಿ ಮುಖ್ಯವಾಗಿ ಕೆಲವು ಅಳತೆ ಮಾಡುವಾಗ ಸಣ್ಣಪುಟ್ಟ ತೊಡಕುಗಳು ಉಂಟಾಗಿ ಅಳತೆ ಮಾಡದೆ ಇದ್ದ ಪಕ್ಷದಲ್ಲಿ ಮೂರು ಅಡಿ ಜಾಗವನ್ನು ಬಿಟ್ಟು ನೀವು ಮನೆಯನ್ನ ಕಟ್ಟಿದ್ದರೆ ಮುಂದೆ ಮನೆ ಒಡೆಯೋ ಕೆಲಸ ಸಹ ತಪ್ಪುತ್ತದೆ ಹಾಗೂ ಉತ್ತಮವಾದ ಬೆಳಕು ಗಾಳಿ ನಿಮ್ಮ ಮನೆಗೆ ಸಿಗುತ್ತೆ ಇದು ಒಳ್ಳೆಯ ಆರೋಗ್ಯವನ್ನು ವೃದ್ಧಿಸಲು ಸಹ ಸಹಕಾರಿಯಾಗುತ್ತೆ ಎಂಬುದು ನಿಮಗೆ ಗೊತ್ತೇ ಇದೆ.