ನಾಳೆಯ ರಾಶಿ ಭವಿಷ್ಯ | Astrology Today in Kannada

ನಾಳೆಯ ರಾಶಿ ಭವಿಷ್ಯ / Astrology Today in Kannada : ನಾಳೆ ಅನೇಕ ರಾಕ್ಷಶಿಯವರಿಗೆ ಮಂಗಳಕರವಾಗಿರುತ್ತದೆ ಯಾವುದೇ ಕೆಲಸ ಪ್ರಾರಂಭಿಸಿದರು ಲಾಭವಾಗುವ ಎಲ್ಲಾ ಸಾಧ್ಯತೆ ಇವೆ ಹಾಗಾಗಿ ಪಾಸಿಟಿವ್ ಮೈಂಡ್ ಸೆಟ್ನಿಂದ ಕೆಲಸಗಳನ್ನು ಮುಂದುವರಿಸಿ ಆತುರದ ನಿರ್ಧಾರಗಳು ಆದಷ್ಟು ಕಡಿಮೆ ಮಾಡಬೇಕು ಹೆಚ್ಚು ಕೆಲಸ ಹಲವು ರಾಶಿಯವರಿಗೆ ಹುಡುಕಿಕೊಂಡು ಬರುತ್ತೆ ಹಾಗಾಗಿ ಖರ್ಚನ್ನ ಆದಷ್ಟು ಕಡಿಮೆ ಮಾಡಿಕೊಳ್ಳಿ. ಕೆಲವರು ವಿದೇಶಿ ಪ್ರಯಾಣವನ್ನು ಸಹ ಮಾಡಲಿದ್ದಾರೆ ಹಾಗಾಗಿ ಆರೋಗ್ಯದ ಮೇಲೆ ನಿಗಾ ಇಡಬೇಕಾಗುತ್ತದೆ ಕೆಲಸದ ಒತ್ತಡದಲ್ಲಿ ಕುಟುಂಬದ ಜೊತೆ ಸಮಯ ಕಳೆಯಲು ಸಾಧ್ಯವಾಗುವುದಿಲ್ಲ ಗುರು ಹಿರಿಯರ ಮಾರ್ಗದರ್ಶನದೊಂದಿಗೆ ನಿಮ್ಮ ಎಲ್ಲಾ ಕೆಲಸವನ್ನ ಮುಂದುವರಿಸಿ ಖಂಡಿತ ಒಳ್ಳೆಯದಾಗಲಿದೆ. ಇನ್ನು ಎಲ್ಲಾ ರಾಶಿಯ ಭವಿಷ್ಯ ಹೇಗಿದೆ ಎಂಬುದನ್ನು ನೋಡೋಣ ಬನ್ನಿ.

ನಾಳೆಯ ಮೇಷ ರಾಶಿ ಭವಿಷ್ಯ
ಮಂಗಳ ಮೂರನೇ ಮನೆಯಲ್ಲಿದ್ದಾನೆ, ಸೂರ್ಯ ನಿಮಗೆ ಬರಬಹುದಾದ ಎಲ್ಲಾ ಕಷ್ಟಗಳನ್ನ ತಡೆದು ಒಳ್ಳೆಯ ಕೆಲಸಗಳನ್ನು ನಿಮ್ಮಿಂದ ಮಾಡಿಸುತ್ತಾನೆ ರಾಹು ಕೇತು ಪ್ರಭಾವ ನಿಮ್ಮ ರಾಶಿಯ ಮೇಲೆ ಯಾವ ರೀತಿಯ ದುಷ್ಪರಿಣಾಮ ಸಹ ಬೀರುವುದಿಲ್ಲ ಶುಕ್ರನು 7ನೇ ಮನೆಯಲ್ಲಿ ಇದ್ದಾನೆ ಹಾಗಾಗಿ ಹೊಸ ಕೆಲಸಗಳನ್ನು ನೀವು ಪ್ರಾರಂಭಿಸಲಿದ್ದೀರಿ ಈಗಾಗಲೇ ಮಾಡುತ್ತಿರುವ ವ್ಯವಹಾರಗಳು ಲಾಭದಾಯಕವಾಗಿ ನಡೆಯುತ್ತವೆ, ಬಹಳ ದಿನಗಳ ಹಿಂದೆ ಕೊಟ್ಟಿದ್ದ ಹಣ ಸಹ ನಿಮ್ಮ ಕೈ ಸೇರುತ್ತದೆ ಹಾಗಾಗಿ ಹಲವು ಹೊಸ ವ್ಯವಹಾರಗಳನ್ನು ನೀವು ಮಾಡಲಿದ್ದೀರಿ ದುಂದು ವೆಚ್ಚ ಆದಷ್ಟು ಕಡಿಮೆಗೊಳಿಸಿ. ಮನೆಯಿಂದ ಆದಷ್ಟು ಹೊರಗಡೆ ನೀವು ಇರುತ್ತೀರ ಹಾಗಾಗಿ ಹೆಂಡತಿಯ ಕೋಪಕ್ಕೆ ನೀವು ಒಳಗಾಗುತ್ತೀರಾ ಮನೆಯವರೊಂದಿಗೆ ಕೂತು ನಿಮ್ಮ ಕೆಲಸದ ಬಗ್ಗೆ ಹೇಳಿಕೊಳ್ಳಿ ಖಂಡಿತ ಕುಟುಂಬದವರ ನೆರವು ಸಹ ನಿಮಗೆ ಸಿಗುತ್ತೆ. ನಿಮ್ಮ ಅದೃಷ್ಟ ಸಂಖ್ಯೆ 3 ಲಕ್ಷ್ಮಿಯನ್ನ ಆರಾಧಿಸಿ ಎಲ್ಲವೂ ಒಳ್ಳೆಯದಾಗುತ್ತೆ.

ನಾಳೆಯ ವೃಷಭ ರಾಶಿ ಭವಿಷ್ಯ
ತುಂಬಾ ಉತ್ಸಾಹದಿಂದ ಒಳ್ಳೆಯ ಕೆಲಸಗಳು ನಿಮ್ಮಿಂದ ಆಗುತ್ತೆ ವಿದ್ಯಾರ್ಥಿಗಳಲ್ಲಿ ತುಂಬಾ ಬೆಳವಣಿಗೆ ಕಾಣುತ್ತೀರ ಹೊಸ ಸಂಬಂಧಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತೆ ಹಾಗಾಗಿ ಮದುವೆಯಾಗದೆ ಇರುವವರು ಉತ್ತಮ ಸಂಬಂಧ ದೊರಕಿ ಮದುವೆಯಾಗುವ ಎಲ್ಲಾ ಸಾಧ್ಯತೆ ಇದೆ ಎಂದು ಬಳಗ ಸ್ನೇಹಿತರು ಮನೆಯವರಿಂದ ಉತ್ತಮ ಸಪೋರ್ಟ ಸಹ ನಿಮಗೆ ಸಿಗುತ್ತೆ ಹಾಗಾಗಿ ಹಲವು ಹೊಸ ಉದ್ಯೋಗಗಳನ್ನ ನೀವು ಪ್ರಾರಂಭಿಸಲಿದ್ದೀರಿ ಹಣಕಾಸಿನ ತೊಂದರೆ ಸಹ ನಿಮಗೆ ಉಂಟಾಗದು ಅಧಿಕ ದುಂದು ವೆಚ್ಚವನ್ನು ನೀವು ಮಾಡಲಿದ್ದೀರಿ. ಇದರಿಂದ ಸ್ವಲ್ಪ ನಷ್ಟ ಕೂಡ ಸಂಭವಿಸಬಹುದು ನಿಮ್ಮ ಹಿತೈಷಿಗಳಿಗೆ ಹಣಕಾಸಿನ ನೆರವು ನಿಮ್ಮಿಂದ ಆಗುತ್ತೆ ನಿಮ್ಮ ಅದೃಷ್ಟ ಸಂಖ್ಯೆ ಈ ವಾರ ಮೂರು ಅದೃಷ್ಟ ಬಣ್ಣ ಕೂಡ ಬೂದು ಬಣ್ಣ ಪ್ರತಿದಿನ ಹನುಮಂತನ ಧ್ಯಾನ ಮಾಡಿ ಎಲ್ಲವೂ ಒಳ್ಳೆಯದಾಗುತ್ತೆ.

ನಾಳೆಯ ಮಿಥುನ ರಾಶಿ ಭವಿಷ್ಯ
ಸೋಮವಾರ ನಿಮ್ಮ ರಾಶಿಯವರಿಗೆ ಅತ್ಯುತ್ತಮವಾಗಿರುತ್ತೆ ಬುದ್ಧಿವಂತಿಕೆ ಕೆಲಸದ ಮೇಲಿನ ಶ್ರದ್ಧೆ ನಿಮ್ಮನ್ನ ಉತ್ತಮ ಮಟ್ಟಕ್ಕೆ ಕರೆದೊಯ್ಯುತ್ತೆ ಸಣ್ಣ ಉದ್ಯಮವನ್ನ ನೀವು ಪ್ರಾರಂಭಿಸಿದ್ದಾರೆ ತುಂಬಾ ದೊಡ್ಡ ಮಟ್ಟದ ಬೆಳವಣಿಗೆ ಸಹ ನೀವು ಕಾಣಲಿದ್ದೀರಿ ಪಾಲುದಾರಿಕೆಯ ವ್ಯವಹಾರಗಳನ್ನ ನೀವು ಪ್ರಾರಂಭಿಸಬೇಡಿ ಏಕೆಂದರೆ ಸಹೋದ್ಯೋಗಿಗಳಿಂದ ನಿಮಗೆ ನೆರವು ಸಿಗೋದಿಲ್ಲ ದೊಡ್ಡಮಟ್ಟದ ಸಾಲ ನೀಡಲು ಹೋಗದಿರಿ ತೊಂದರೆಗೆ ಒಳಗಾಗುತ್ತೀರಾ ಮಹಿಳೆಯರು ಮನೆಯಲ್ಲೇ ಕೂತು ಮಾಡುವ ಉದ್ಯಮವನ್ನು ಪ್ರಾರಂಭಿಸಲಿದ್ದೀರಿ ಹಾಗಾಗಿ ಹಣಕಾಸಿಗೆ ಸ್ವಲ್ಪಮಟ್ಟಿನ ತೊಂದರೆ ಉಂಟಾಗುತ್ತದೆ ಮನೆಯವರ ಸಪೋರ್ಟ್ ನ್ನ ಪಡೆದು ಮುಂದುವರೆಯಿರಿ ಖಂಡಿತ ಅದೃಷ್ಟ ನಿಮ್ಮ ಕೈ ಹಿಡಿಯಲಿದೆ ನಿಮ್ಮ astrology today in kannada ಅದೃಷ್ಟ ಬಣ್ಣ ತಂದು ಮತ್ತು ಅದೃಷ್ಟ ಸಂಖ್ಯೆ ಏಳು ಆಗಿದೆ ಈ ವಾರ ರಾಯರ ಪೂಜೆ ಮಾಡಿ ಮನಸ್ಸಿಗೆ ಸಂತೋಷ ಹಾಗೂ ಹಿತ ದೊರಕಬೇಕಾದರೆ ಧ್ಯಾನ ಕೂಡ ಅವಶ್ಯ.

ನಾಳೆಯ ಕರ್ಕ ರಾಶಿ ಭವಿಷ್ಯ
ನೀವು ಯಾವುದೇ ಕೆಲಸ ಮಾಡಿದರು ದೃಢ ಮನಸ್ಸಿನಿಂದ ಪ್ರಾರಂಭಿಸಿ ಆರ್ಥಿಕವಾಗಿ ದೃಢ ಗೊಳ್ಳಲಿದ್ದೀರಿ ಬುದ್ದಿವಂತಿಕೆಯಿಂದ ಕೆಲಸಗಳನ್ನ ಮಾಡಿಕೊಂಡು ಹೋಗುವುದು ನಿಮ್ಮ ರಾಶಿಯವರಿಗೆ ಅವಶ್ಯ ತುಂಬಾ ಕಷ್ಟ ಬಂದರೂ ಸಹ ಸುಲಭವಾಗಿ ಕಷ್ಟಗಳನ್ನ ಪರಿಹರಿಸಿಕೊಳ್ಳುತ್ತೀರಾ ಯುವಕರಿಗೆ ಉದ್ಯೋಗದಲ್ಲಿ ಹೊಸ ಅನುಭವಗಳು ಹಾಗೂ ಯಶಸ್ಸು ಕೂಡ ಸಿಗುತ್ತೆ, ರಾಜಕೀಯದಲ್ಲಿ ಯಾರೆಲ್ಲಾ ಕೆಲಸ ನಿರ್ವಹಿಸುತ್ತಿದ್ದಾರೆ ಅವರಿಗೆ ಉತ್ತಮ ಸ್ಥಾನ ಸಹ ದೊರೆಯಲಿದೆ ವಿದ್ಯಾರ್ಥಿಗಳು ಓದಿನಲ್ಲಿ ಸದಾ ಮುಂದೆ ಇರುತ್ತಾರೆ ಶಾಲೆಯಲ್ಲಿ ಟೀಚರ್ಸ್ಗಳ ಎಲ್ಲಾ ನೆರವು ಸಿಗುವುದರಿಂದ ಬಹಳ ದಿನಗಳಿಂದ ಇಟ್ಟುಕೊಂಡಿರುವ ನಿಮ್ಮ ಆಸೆ ನೆರವೇರಲು ಪ್ರೇರಣೆ ದೊರಕುತ್ತೆ ನಿಮ್ಮ ಅದೃಷ್ಟದ ಬಣ್ಣ ಈ ವಾರ ಕೆಂಪು ಹಾಗೂ ಅದೃಷ್ಟದ ಸಂಖ್ಯೆ 16 ಆಗಿರುತ್ತೆ ಪ್ರತಿದಿನ ಸಮಯ ಮಾಡಿಕೊಂಡು ಧ್ಯಾನ ಮಾಡಿ ಏಕೆಂದರೆ ನಿಮಗೆ ಹೊಸ ವ್ಯವಹಾರಗಳು ದೊರಕುವುದರಿಂದ ಹೆಚ್ಚು ಮಾನಸಿಕವಾಗಿ ಬಗ್ಗುವ ಸಾಧ್ಯತೆಗಳಿರುತ್ತೆ ಹಾಗಾಗಿ ಪ್ರತಿದಿನ ಧ್ಯಾನ ಮಾಡಿ ಪೋಷಕರ ಆಶೀರ್ವಾದ ಪಡೆಯಿರಿ ನಿಮ್ಮ ಎಲ್ಲಾ ಕೆಲಸಗಳು ಸುಲಭವಾಗಿ ನೆರವೇರಲಿದೆ.

ನಾಳೆಯ ಸಿಂಹ ರಾಶಿ ಭವಿಷ್ಯ
ನಿಮ್ಮ ರಾಶಿಯವರಿಗೆ ಶುಕ್ರ ದೆಸೆ ಇರೋ ಕಾರಣ ಕಠಿಣ ಕೆಲಸಗಳನ್ನು ಅತಿ ಸುಲಭವಾಗಿ ಮಾಡುತ್ತೀರಾ ಕೈಗೊಂಡ ಎಲ್ಲಾ ಕೆಲಸಗಳು ಈಡೇರುತ್ತವೆ ಆಸ್ತಿ ವ್ಯವಹಾರಗಳು ಹೊಸ ಉದ್ಯಮವನ್ನ ಪ್ರಾರಂಭಿಸಲಿದ್ದೀರಿ ಆದಾಯವು ಸಹ ಚೆನ್ನಾಗಿ ಬರುತ್ತೆ ಜೊತೆಗೆ ಖರ್ಚು ಚಹಾ ಹೆಚ್ಚಾಗಬಹುದು ಬೇರೆ ಪ್ರದೇಶಗಳಿಗೆ ಪ್ರಯಾಣ ಮಾಡುವ ಸಂದರ್ಭ ಉಂಟಾಗುತ್ತೆ ಆದ್ದರಿಂದ ಆರೋಗ್ಯದ ಮೇಲೆ ಸ್ವಲ್ಪ ನಿಗಾ ಇಡಬೇಕು ತುಂಬಾ ಜಾಗರೂಕತೆಯಿಂದ ಹೊಸ ಕೆಲಸಗಳನ್ನು ಮಾಡಿ ಇಲ್ಲವಾದಲ್ಲಿ ತುಂಬಾ ತೊಂದರೆ ಉಂಟಾಗುತ್ತದೆ ಕೆಲಸದ ಒತ್ತಡ ಹೆಚ್ಚಾಗಿರುವುದರಿಂದ ಮಾನಸಿಕ ನೆಮ್ಮದಿ ಕುಂಠಿತವಾಗುತ್ತೆ ಹಾಗಾಗಿ ಆತ್ಮವಿಶ್ವಾಸ ಬೆಳೆಸಿಕೊಳ್ಳಿ ಕಠಿಣ ಸಮಯದಲ್ಲಿ ಪೋಷಕರ ಮಾರ್ಗದರ್ಶನ ಪಡೆಯಿರಿ ಖರ್ಚು ವೆಚ್ಚವನ್ನು ಆದಷ್ಟು ಕಡಿಮೆ ಮಾಡಿಕೊಳ್ಳಿ ಎಲ್ಲವೂ ಒಳ್ಳೆಯದಾಗುತ್ತೆ ನಿಮ್ಮ ಅದೃಷ್ಟ ಬಣ್ಣ ಈ ವಾರ ಹಳದಿ ಹಾಗೂ ಅದೃಷ್ಟ ಸಂಖ್ಯೆ 12.

ನಾಳೆಯ ಕನ್ಯಾ ರಾಶಿ ಭವಿಷ್ಯ
ಕನ್ಯಾ ರಾಶಿಯವರಿಗೆ ಅದೃಷ್ಟ ಇವರ ತುಂಬಾ ಚೆನ್ನಾಗಿದೆ ನಿಮ್ಮ ಮಾತುಗಳಿಂದ ಹಲವು ಸಮಸ್ಯೆಗಳನ್ನ ಸುಲಭವಾಗಿ ನೆರವೇರಿಸಿಕೊಳ್ಳುತ್ತೀರಾ ಮದುವೆಯಾಗದೆ ಹುಡುಕಾಟ ನಡೆಸುತ್ತಿರುವವರು ಖಂಡಿತ ಈ ವರ ಒಳ್ಳೆಯ ಸುದ್ದಿಯನ್ನು ಕೇಳಲಿದ್ದೀರಿ ವಿದೇಶದಲ್ಲಿ ನೆಲೆಸಿರುವ ಹುಡುಗ ಅಥವಾ ಹುಡುಗಿಯನ್ನ ನೀವು ಮದುವೆಯಾಗಲಿದ್ದೀರಿ ಕೆಲಸದಲ್ಲಿ ತುಂಬಾ ಯಶಸ್ವಿ ನಿಮ್ಮದಾಗುತ್ತೆ ಹಾಗಾಗಿ ಹೊಸ ಪ್ರಯತ್ನಗಳನ್ನ ನೀವು ಖಂಡಿತ ಮಾಡಲಿದ್ದೀರಿ ಯಾವುದೇ ದೊಡ್ಡ ಕೆಲಸ ಮಾಡುವ ಮುನ್ನ ಗುರುಹಿರಿಯರ ಮಾರ್ಗದರ್ಶನ ಪಡೆಯಿರಿ ನಿಮ್ಮ ಈ ವಾರದ ಅದೃಷ್ಟಬಣ್ಣ ಕಪ್ಪು ಹಾಗೂ ಅದೃಷ್ಟ ಸಂಖ್ಯೆ ಒಂದಾಗಿದೆ ನಿಮ್ಮ ನೆಚ್ಚಿನ ದೇವರನ್ನ ಮನಸ್ಸಿನಲ್ಲಿ ನೆನೆದು ಯಾವುದೇ ಕಾರ್ಯ ಮಾಡುವಾಗ ತುಂಬಾ ಶ್ರದ್ಧೆ ಹಾಗೂ ನಿಷ್ಠೆಯಿಂದ ಕಠಿಣ ಪರಿಶ್ರಮಪಟ್ಟು ಮಾಡಿದರೆ ಯಶಸ್ಸು ನಿಮ್ಮದಾಗುತ್ತೆ.

ನಾಳೆಯ ತುಲಾ ರಾಶಿ ಭವಿಷ್ಯ
ತುಲಾ ರಾಶಿಯವರು ನಿಮ್ಮ ಕನಸುಗಳನ್ನು ನೆರವೇರಿಸಿ ಕೊಳ್ಳುವ ಸಮಯ ಬಂದಿದೆ ಕೆಲಸಗಳನ್ನ ತುಂಬಾ ನಿಷ್ಠೆಯಿಂದ ಪ್ರಾಮಾಣಿಕವಾಗಿ ಮಾಡುತ್ತೀರಾ ಹಾಗಾಗಿ ಸುಗಮವಾಗಿ ಕೆಲಸಗಳು ನಡೆಯುತ್ತವೆ ವ್ಯಾಪಾರದಲ್ಲಿ ಸ್ವಲ್ಪ ಮಟ್ಟಿನ ಕಷ್ಟ ಉಂಟಾಗುತ್ತದೆ ಅನೇಕ ಹೊಸ ಸಂಬಂಧಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ ಪ್ರತಿಷ್ಠೆ ಹೆಚ್ಚಾಗಿ ಹೊಸ ಜೀವನ ನಿಮ್ಮದಾಗುತ್ತೆ ನಿಮ್ಮ ಈ ವಾರದ ಅದೃಷ್ಟ ಬಣ್ಣ ನೇರಳೆ ಹಾಗೂ ಅದೃಷ್ಟ ಸಂಖ್ಯೆ ಆರು,  ಹೆಚ್ಚು ಕಲಾತ್ಮಕ ಕೆಲಸಗಳಲ್ಲಿ ಈ ರಾಶಿಯವರು ತೊಡಗಿಸಿಕೊಂಡಿರುತ್ತಾರೆ ಹಾಗಾಗಿ ಹೆಚ್ಚು ಅವಕಾಶಗಳು ನಿಮ್ಮ ಹತ್ತಿರ ಬರುತ್ತವೆ ಹೊಸ ಜನರ ಸಂಬಂಧ ಸಹ ಏರ್ಪಡುತ್ತದೆ ಬಹಳ ವರ್ಷಗಳಿಂದ ಇದ್ದ ನಿಮ್ಮ ಕನಸು ನೆರವೇರಲಿದೆ ಉತ್ತಮ ಸ್ಥಾನಕ್ಕೆ ನೀವು ಬೀರಲಿದ್ದೀರಿ ಪ್ರತಿಷ್ಠೆ ಕಾಪಾಡಿಕೊಳ್ಳಲು ದುಂದು ವೆಚ್ಚವನ್ನು ಖಂಡಿತ ಮಾಡಬೇಡಿ ಗುರು ಹಿರಿಯರ ಸಲಹೆಯಂತೆ ಮುನ್ನಡೆಯಿರಿ ಪೋಷಕರ ಆಶೀರ್ವಾದ ನಿಮ್ಮ ಮೇಲೆ ಸದಾ ಇರುತ್ತೆ ನಿಮ್ಮ ಅದೃಷ್ಟ ದೇವರನ್ನು ಮನಸ್ಸಿನಲ್ಲಿ ಧ್ಯಾನಿಸಿ. ಆದಷ್ಟು ಹೊರಗಡೆ ಇರುವ ನೀವು ಕುಟುಂಬದಿಂದ ದೂರ ಉಳಿಯುವ ಸಾಧ್ಯತೆಗಳಿರುತ್ತೆ ಹಾಗಾಗಿ ಕುಟುಂಬದಲ್ಲಿ ಕಲಹಗಳು ಸಹ ಸಂಭವಿಸುತ್ತವೆ ನಿಮಗೆ ಉಂಟಾಗಿರುವ ಕಷ್ಟ ಅಥವಾ ಸಂತೋಷವನ್ನು ಕುಟುಂಬದೊಂದಿಗೆ ಹಂಚಿಕೊಳ್ಳಿ ಈ ರೀತಿ ಮಾಡುವುದರಿಂದ ಕುಟುಂಬದಿಂದ ಸಂಪೂರ್ಣ ಬೆಂಬಲ ನಿಮಗೆ ಸಿಗುತ್ತೆ ಹಾಗೂ ಕಲಹಗಳು ಉಂಟಾಗದಂತೆ ಆಗುತ್ತೆ. ಸೂರ್ಯನು ಆರನೇ ಸ್ಥಾನದಲ್ಲಿದ್ದಾನೆ ಹಾಗಾಗಿ ರಾಹು ಕೇತು ಗ್ರಹಗಳಿಂದ ಉಂಟಾಗಬಹುದಾದ ತೊಂದರೆಗಳನ್ನು ಸೂರ್ಯ ದೂರ ಮಾಡಿ ನಿಮಗೆ ಹೊಸ ಉಲ್ಲಾಸ ಹಾಗೂ ಅದೃಷ್ಟವನ್ನು ನೀಡಲಿದ್ದಾನೆ.

ನಾಳೆಯ ವೃಶ್ಚಿಕ ರಾಶಿ ಭವಿಷ್ಯ
ವೃಶ್ಚಿಕ ರಾಶಿಯವರ ಮನಸ್ಸು ತುಂಬಾ ದೃಢವಾಗಿರುತ್ತೆ ಈ ವಾರ ಹಾಗಾಗಿ ಕುಟುಂಬದ ಕಲಹವನ್ನ ನೀವೇ ಮುಂದೆ ನಿಂತು ಪರಿಹರಿಸುತ್ತೀರಾ ಹೆಚ್ಚಿನ ಸಮಯವನ್ನ ಕುಟುಂಬದಲ್ಲಿ ಕಳೆಯುವ ಕಾರಣ ಉತ್ತಮ ಬಾಂಧವ್ಯ ಕುಟುಂಬದವರ ಜೊತೆ ನಿಮ್ಮದಾಗಿರುತ್ತೆ ದೂರದ ಪ್ರಯಾಣವನ್ನ ಹೆಂಡತಿಯೊಂದಿಗೆ ಮಾಡಲಿದ್ದೀರಾ ಹಾಗಾಗಿ ದಾಂಪತ್ಯ ಜೀವನ ಸುಖಕರವಾಗಿರುತ್ತೆ ವ್ಯಾಪಾರದಲ್ಲಿ ಹೆಚ್ಚು ಲಾಭ ಗಳಿಸದಿದ್ದರೂ ಸಹ ಉತ್ತಮವಾಗಿ ನಡೆದುಕೊಂಡು ಹೋಗಲಿದೆ ಈ ಸೋಮವಾರ ನಿಮಗೆ ಉತ್ತಮ ದಿನವಾಗಿದ್ದು ಹೆಚ್ಚಿನ ಯಶಸ್ಸು ಹೊಸ ಅಭಿವೃದ್ಧಿ ನೀವು ಕಾಣಲಿದ್ದೀರಿ ಈ ವಾರದ ಅದೃಷ್ಟದ ಬಣ್ಣ ಗೋಲ್ಡನ್ ಹಾಗೂ ಅದೃಷ್ಟ ಸಂಖ್ಯೆ 5 ಆಗಿದೆ ನೀವು ಮಾಡುವ ಕೆಲಸದಲ್ಲಿ ನಿಖರತೆ ಹೆಚ್ಚಿನ ಪರಿಶ್ರಮ ಪಟ್ಟರೆ ನೀವು ಮಾಡಿದ ಕೆಲಸ ಸಂಪೂರ್ಣ ಯಶಸ್ವಿಯಾಗಲಿದೆ.

ನಾಳೆಯ ಧನು ರಾಶಿ ಭವಿಷ್ಯ
ನೀವು ತುಂಬಾ ಎಚ್ಚರದಿಂದ ಕೆಲಸವನ್ನು ಮಾಡಬೇಕಾಗಿರುತ್ತೆ ನಿಮ್ಮ ಹಿತೈಷಿಗಳಿಂದ ಮೋಸ ಕೂಡ ಆಗಬಹುದು ಹಾಗಾಗಿ ಹಣವನ್ನ ಖಂಡಿತ ನೀವು ನೀಡಬೇಡಿ ಕುಟುಂಬದ ಸಂಪೂರ್ಣ ಬೆಂಬಲ ಸಹ ನಿಮಗೆ ಇರುತ್ತೆ ಆದರೆ ವ್ಯಾಪಾರ ಅಥವಾ ಉದ್ಯೋಗದಲ್ಲಿರುವವರು ಒಳ್ಳೆಯ ಫಲಿತಾಂಶವನ್ನು ಪಡೆಯೋದಿಲ್ಲ ನೀವು ಎಷ್ಟೇ ಕಷ್ಟಪಟ್ಟು ಕೆಲಸ ಮಾಡಿದರು ಸಹ ಯಶಸ್ಸು ನಿಮ್ಮದಾಗುವುದಿಲ್ಲ ಹಾಗಾಗಿ ಹೊಸ ಪ್ರಯತ್ನವನ್ನ ನೀವು ಪಡೆಯಬೇಡಿ ಈಗಾಗಲೇ ಮಾಡುತ್ತಿರುವ ಕೆಲಸವನ್ನು ಅತಿ ನಿಷ್ಠೆಯಿಂದ ಮಾಡಿದರೆ ಚೆಂದ. ಈ ವಾರದ ಅದೃಷ್ಟ ಬಣ್ಣ ಹಳದಿ ನೀವು ಯಾವುದೇ ಕೆಲಸ ಮಾಡಿದರು ಅದೃಷ್ಟ ನಿಮ್ಮ ಕೈ ಹಿಡಿಯೋದಿಲ್ಲ ಹಾಗಾಗಿ ಜಾಗೃತಿಯಿಂದ ಅಧಿಕ ದುಂದು ವೆಚ್ಚ ಮಾಡದಂತೆ ಜೀವನವನ್ನು ಸಾಗಿಸಲು ಪ್ರಯತ್ನಿಸಿ. ಕುಟುಂಬದಲ್ಲೂ ಸಹ ಕಲಹಗಳು ಏರ್ಪಡುತ್ತದೆ ನಿಮ್ಮ ಸಮಸ್ಯೆಯನ್ನ ಕುಟುಂಬದವರ ಜೊತೆ ಹಂಚಿಕೊಳ್ಳಿ ಖಂಡಿತ ನೆರವು ನೀಡುತ್ತಾರೆ ಹಾಗೂ ನಿಮಗೆ ಕಷ್ಟ ಬಂದರೆ ಅವರು ಸಹ ಭಾಗಿಯಾಗಿ ನಿಮ್ಮ ಕೆಲಸದಲ್ಲಿ ಉತ್ಸಾಹ ಬರುವಂತೆ ಆಗುತ್ತೆ.

ಹಳೆಯ ಮಕರ ರಾಶಿ ಭವಿಷ್ಯ
ಆರೋಗ್ಯದ ಸಮಸ್ಯೆ ನಿಮ್ಮನ್ನ ಕಾಡಲಿದೆ ಹಾಗಾಗಿ ಮನೆಯಲ್ಲೇ ಆದಷ್ಟು ಕೆಲಸವನ್ನ ಮಾಡಿ ವ್ಯಾಪಾರದಲ್ಲಿ ತೊಡಗಿಕೊಂಡಿರುವವರು ಕಠಿಣ ಪರಿಶ್ರಮ ಪಟ್ಟರು ಸಹ ಉತ್ತಮ ಫಲಿತಾಂಶ ಸಿಗುವುದಿಲ್ಲ ಕೆಲಸದಲ್ಲಿ ತೊಡಗಿಕೊಂಡಿರುವವರು ಹೆಚ್ಚು ಕೆಲಸ ಮಾಡಿದರು ಸಹ ಪ್ರಶಂಸೆ ನಿಮ್ಮ ಸಹೋದ್ಯೋಗಿಗಳಿಂದ ದೊರಕುವುದಿಲ್ಲ ಅತ್ತೆ ಮಾವಂದರು ನಿಮಗೆ ಮಾನಸಿಕವಾಗಿ ಹೆಚ್ಚು ಪ್ರಭಾವ ಬೀರುತ್ತಾರೆ ಹಾಗಾಗಿ ಕಠಿಣ ಪರಿಸ್ಥಿತಿಯನ್ನು ನೀವು ಎದುರಿಸಬೇಕಾಗುತ್ತದೆ ಹೀಗಾಗಿ ದೃಢ ಮನಸ್ಥಿತಿಯನ್ನು ಪಡೆದುಕೊಳ್ಳಲು ಪೋಷಕರ ನೆರವು ನಿಮಗೆ ಖಂಡಿತ ದೊರಕಲಿದೆ ಯಾರೆಲ್ಲಾ ಮದುವೆಯಾಗಿದ್ದಾರೆ ಅವರಿಗೆ ಹೆಂಡತಿಯ ಸಹಕಾರವು ಸಂಪೂರ್ಣ ದೊರೆಯಲಿದೆ ನೀವು ಕಷ್ಟದಲ್ಲಿ ಸಿಲುಕಿದಾಗ ನಿಮ್ಮ ಮಡದಿ ನಿಮ್ಮ ಕಷ್ಟಕ್ಕೆ ಆಗುತ್ತಾರೆ ಏನೇ ಕಷ್ಟ ಬಂದರೂ ಮನೆಯಲ್ಲಿ ಕೂತು ಬಗೆಹರಿಸಿಕೊಳ್ಳಿ ನಿಮ್ಮ ಅದೃಷ್ಟ ಬಣ್ಣ ಗುಲಾಬಿ ಹಾಗೂ ಅದೃಷ್ಟ ಸಂಖ್ಯೆ 11.

ನಾಳೆಯ ಕುಂಭ ರಾಶಿ ಭವಿಷ್ಯ
ವೃತ್ತಿಯಲ್ಲಿ ನೀವು ಇಷ್ಟಪಟ್ಟಂತೆ ಕೆಲಸಗಳು ತುಂಬಾ ಸುಲಭವಾಗಿ ನಡೆಯುತ್ತೆ ದೀರ್ಘಕಾಲದಿಂದ ನೀವು ಪಡುತ್ತಿದ್ದ ಶ್ರಮಕ್ಕೆ ತಕ್ಕ ಪ್ರತಿಫಲ ನಿಮಗೆ ದೊರಕಲಿದೆ ಸೋಮವಾರ ಶುಭವಾರ ನಿಮಗೆ ಹಾಗಾಗಿ ಹಲವು ಶುಭ ಸುದ್ದಿಯನ್ನ ಕೇಳಲಿದ್ದೀರಿ ನಿಮ್ಮಿಂದ ತುಂಬಾ ನೆರವಾಗುತ್ತೆ ಸಹೋದ್ಯೋಗಿಗಳು ಸಹ ನಿಮಗೆ ಒಳ್ಳೆಯ ಕೆಲಸ ಮಾಡುವಂತೆ ಪ್ರೇರಪಣೆ ಮಾಡುತ್ತಾರೆ ನಿಮ್ಮ ಅದೃಷ್ಟ ಬಣ್ಣ ನೇರಳೆ ನಿಮ್ಮ ಅದೃಷ್ಟ ಸಂಖ್ಯೆ ಎರಡು.

ನಾಳೆಯ ಮೀನ ರಾಶಿ ಭವಿಷ್ಯ
ನೀವು ಎಷ್ಟೇ ಕಷ್ಟಪಟ್ಟು ಕೆಲಸ ಮಾಡಿದರು ತುಂಬಾ ನಿಧಾನವಾಗಿ ಸಾಗುತ್ತವೆ ವ್ಯಾಪಾರಸ್ಥರು ತುಂಬಾ ಲಾಭ ಗಳಿಸದೆ ಇದ್ದರೂ ಸಹ ತಕ್ಕಷ್ಟು ಪಟ್ಟ ಕಷ್ಟಕ್ಕೆ ಹಣ ದೊರಕುತ್ತೆ ಖಂಡಿತ ನೀವು ದೊಡ್ಡ ಹಣದ ಹೂಡಿಕೆಯನ್ನು ಮಾಡಬೇಡಿ ಕುಟುಂಬದಲ್ಲಿ ಸಂತಸದ ವಾತಾವರಣ ಇರೋ ಕಾರಣ ಮಾನಸಿಕ ನೆಮ್ಮದಿ ಸಹ ನಿಮ್ಮದಾಗಿರುತ್ತೆ ನಿಮ್ಮ ಅದೃಷ್ಟ ಬಣ್ಣ ಈ ವಾರ ಹಳದಿ ಹಾಗೂ ಅದೃಷ್ಟ ಸಂಖ್ಯೆ 6.

ಕೆಲವು ಜನರು ನಮ್ಮ ನಾಳೆಯ ರಾಶಿ ಭವಿಷ್ಯ ಹೇಗಿದೆ ಅದನ್ನು ನೋಡಿಕೊಂಡೆ ಪ್ರತಿ ಕೆಲಸವನ್ನ ಆರಂಭಿಸುತ್ತಾರೆ ಆದರೆ ಅದು ಎಷ್ಟು ತಪ್ಪು ಎಂಬುದು ನಿಮಗೆ ತಿಳಿದಿಲ್ಲ ಯಾವುದೇ ಕೆಲಸವನ್ನು ನೀವು ನಿಷ್ಠೆಯಿಂದ ಹಲವು ಬಾರಿ ಸೋತರು ಮುಂದೆ ಒಂದು ದಿನ ಗೆಲ್ಲುತ್ತೆವೆ ಎಂದು ಪಣತೊಟ್ಟು ಮಾಡಿದರೆ ಖಂಡಿತ ನೆರವೇರುತ್ತೆ, ಆದರೆ ಕೆಲವರು astrology today in kannada ನಂಬಿಕೊಂಡು ಎಲ್ಲಾ ಕೆಲಸಗಳನ್ನು ಪ್ರಾರಂಭಿಸುತ್ತಾರೆ ಕೆಲವೊಮ್ಮೆ ಏನಾಗುತ್ತೆ ಅಂದರೆ ಅಸ್ಟ್ರಾಲಜಿ ನೋಡಿ ಕೆಲಸ ಪ್ರಾರಂಭಿಸುವುದೇ ಇಲ್ಲ ಹಲವು ದಿನಗಳು ಮುಂದೆ ಹಾಕುತ್ತಾರೆ ಈ ರೀತಿ ನಿಧಾನವಾಗಿ ಪ್ರಾರಂಭಿಸಿದ ಕೆಲಸ ಸೋಮಾರಿತನದಿಂದ ಕೂಡಿರುತ್ತದೆ ಹಾಗಾಗಿ ಸಕ್ಸಸ್ ಆಗೋದು ತುಂಬಾ ಕಡಿಮೆ ಈ ಕಾರಣದಿಂದಾಗಿ ನಾವು ತಿಳಿಸುವುದೇನೆಂದರೆ ಆದಷ್ಟು ಯಾವುದೇ ಕೆಲಸವನ್ನು ಆದರೂ ಸರಿ ಬೇಗ ಆರಂಭಿಸಿ. ನಾಳೆಯ ರಾಶಿ ಭವಿಷ್ಯ ಹೇಗಿದೆ ಅದರ ಪ್ರಕಾರವೇ ನಾನು ಜೀವನ ನಡೆಸಬೇಕು ಅಕಸ್ಮಾತ್ ಏನಾದರೂ ಮೀರಿದರೆ ತುಂಬಾ ತೊಂದರೆ ಉಂಟಾಗುತ್ತದೆ ಎಂಬ ಮನೋಭಾವನೆಯನ್ನು ಆದಷ್ಟು ಕಡಿಮೆ ಮಾಡಿಕೊಳ್ಳಿ.