Messi World Cup : France vs Argentina FIFA World Cup highlights

ಲಿಯೋನಾಲ್ ಮಿಸ್ಸಿ ಅವರ ಬಹುದೊಡ್ಡ ಕನಸು ಈ ದಿನ ನನಸಾಗಿದೆ ಕಾರಣ ಫಿಫಾ ವರ್ಲ್ಡ್ ಕಪ್ ನಲ್ಲಿ ಕೊನೆಯ ಪಂದ್ಯ ಫ್ರಾನ್ಸ್ ಮೇಲಿತ್ತು ಅವರ ಮೇಲೆ ಭರ್ಜರಿ ಕಳಿಸಿದ ಅರ್ಜೆಂಟೀನಾ ಈ ಬಾರಿಯ ಚಾಂಪಿಯನ್ನಾಗಿತ್ತು ಈ ಪಂದ್ಯದಲ್ಲಿ ಸಾಧಿಸಿದ್ದ ಎರಡು ತಂಡಗಳು ಕೊನೆಗೆ ಎಕ್ಸ್ಟ್ರಾ ಟೈಮ್ ನಲ್ಲು ಒಂದು ಒಂದು ಗೋಲನ್ನು ಗಳಿಸಿ 44 ಸಮ ಗೋಲುಗಳನ್ನು ದಾಖಲಿಸಿತು ನಂತರ ನಾಲ್ಕು ಎರಡು ಗೋಲುಗಳನ್ನು ಸ್ಟ್ರೈಕ್ ಮಾಡುವ ಮುಖಾಂತರ ಅರ್ಜೆಂಟೀನಾ ಮೂರನೇ ಬಾರಿ ವಿಶ್ವಕಪ್ ಅನ್ನ ತನ್ನದಾಗಿಸಿಕೊಂಡಿತು. ಹಲವು ಜನರ ಬಹುದೊಡ್ಡ ಕನಸು ಇದಾಗಿತ್ತು ನಮ್ಮ ಭಾರತೀಯರು ಕೂಡ ಕಪ್ಪನ್ನ ಎತ್ತಲಿ ಎಂಬ ಆಸೆಯನ್ನು ಇಟ್ಟುಕೊಂಡಿದ್ದರು ಕೊನೆಗೂ ಆ ಆಸೆ ಫಲಿಸಿತು.
ಕಳೆದ ನಾಲ್ಕು ವರ್ಲ್ಡ್ ಕಪ್ ಗಳಲ್ಲಿ ಸತತವಾಗಿ ಪಾಲ್ಗೊಂಡಿದ್ದ ಮೆಸ್ಸಿ ಅವರ ಬಹುದೊಡ್ಡ ಕನಸಾಗಿತ್ತು ಇವರು ಈಗಾಗಲೇ ತಮ್ಮ ಅಂತರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತಿಯನ್ನು ಘೋಷಿಸಿದ್ದಾರೆ ಇದೆ ಇವರ ಕಡೆಯ ಅಂತರಾಷ್ಟ್ರೀಯ ಪಂದ್ಯ ಎಂದು ಹಲವು ಜನರು ಹೇಳುತ್ತಿದ್ದರು ಆದರೆ ಈ ಬಾರಿಯ ವಿಶ್ವಕಪ್ ಅನ್ನು ತಮ್ಮದಾಗಿಸಿಕೊಂಡ ಅರ್ಜೆಂಟೀನಾ ತಂಡ ಖಂಡಿತ ಮತ್ತೊಂದು ಬಾರಿ ಮಿಸ್ಸಿ ಯವರ ನಾಯಕತ್ವದೊಂದಿಗೆ ಕಣಕ್ಕೆ ಇಳಿಯಲಿದ್ದಾರೆ ಎಂಬುದಂತೂ ಸತ್ಯ ಉತ್ತಮವಾಗಿ ಪ್ರದರ್ಶನ ನೀಡಿದವರು ಎರಡು ಗೋಲುಗಳನ್ನು ದಾಖಲಿಸಿದರು ಇದಕ್ಕೆ ವಿರುದ್ಧವಾಗಿ ಫ್ರಾನ್ಸ್ ತಂಡದ Mbappe ಹ್ಯಾಟ್ರಿಕ್ ಮೂರು ಗೋಲುಗಳನ್ನು ಗಳಿಸಿದರು ಆದರೆ ತಂಡ ಜಯಗಳಿಸುವಲ್ಲಿ ವಿಫಲವಾಯಿತು ಕಾರಣ ತಂಡದ ಪ್ರದರ್ಶನ ಅಷ್ಟು ಚೆನ್ನಾಗಿರಲಿಲ್ಲ ಕಳೆದು ಬಾರಿ ವಿಶ್ವಕಪ್ ಚಾಂಪಿಯನ್ ಆಗಿದ್ದ France ತಂಡ ಈ ಬಾರಿ ಎರಡನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಗಿತು.
ಪ್ರಾರಂಭವಾದ ಮೊದಲ ಮ್ಯಾಚ್ ನಲ್ಲೇ ಅರ್ಜೆಂಟೀನಾ ತಂಡ ಕಳಪೆ ಪ್ರದರ್ಶನ ನೀಡಿ ದುಬೈ ತಂಡದ ಮೇಲೆ ಸೋಲು ಕಂಡಿತ್ತು ತಜ್ಞರು ಈ ಬಾರಿ ಖಂಡಿತ ಅರ್ಜೆಂಟೀನಾ ತಂಡ ಗೆಲ್ಲುವುದಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದರು ಆದರೆ ಉತ್ತಮವಾಗಿ ಕಂಬ್ಯಾಕ್ ಮಾಡಿದ ಅರ್ಜೆಂಟೀನಾ ತಂಡ ಉಳಿದೆಲ್ಲಾ ಮ್ಯಾಚುಗಳನ್ನ ಸತತವಾಗಿ ಗೆದ್ದು ಈ ಬಾರಿಯ ಚಾಂಪಿಯನ್ನಾಗಿ ಹೊಮ್ಮಿದ್ದಾರೆ ಇವರಿಗೆ ನಮ್ಮ ಭಾರತೀಯರೆಲ್ಲರ ಶುಭಾಶಯಗಳು ಖಂಡಿತ ಇದ್ದೇ ಇರುತ್ತದೆ.
ಎಲ್ಲಾ ತಜ್ಞರು ಅಭಿಪ್ರಾಯಪಟ್ಟಿದ್ದರು ಈ ಬಾರಿ ಫ್ರಾನ್ಸ್ ಖಂಡಿತ ಚಾಂಪಿಯನ್ ಆಗುತ್ತೆ ಎಂದು ಆದರೆ ಕಳಪೆ ಪ್ರದರ್ಶನ ನೀಡಿದ ಎಲ್ಲಾ ಆಟಗಾರರು ಸರಿಯಾಗಿ ಆಟ ಆಡಲಿಲ್ಲ ಅರ್ಧ ಆಟ ಮುಗಿದರೂ ಸಹ ಫ್ರಾನ್ಸ್ ನವರು ಗೆಲ್ಲುತ್ತಾರೆ ಎಂಬ ಭರವಸೆ ಯಾರಿಗೂ ಇರಲಿಲ್ಲ ಕಾರಣ ಉತ್ತಮವಾಗಿ ಪ್ರದರ್ಶನ ನೀಡಿದ ಅರ್ಜೆಂಟೀನಾ ತಂಡ ಹಲವು ಬಾರಿ ಗೋಲ್ಗಳನ್ನು ಗಳಿಸಲು ವಿಫಲವಾಯಿತು, ಆದರೆ ಫ್ರಾನ್ಸ್ ಯಾವುದೇ ಗೋಲ್ ಗಳಿಸಲು ವಿಫಲ ಪ್ರಯತ್ನ ಮಾಡಲೇ ಇಲ್ಲ ಕಾರಣ ಅವರು ಅತಿ ಹೆಚ್ಚು ಚೆನ್ನಾಗಿ ಆಟ ಆಡಲಿಲ್ಲ mbappe ಬಿಟ್ಟರೆ ಬೇರೆ ಯಾವ ಆಟಗಾರರು ಸಹ ಉತ್ತಮವಾಗಿ ಆಡಲಿಲ್ಲ ಈ ಬಾರಿಯ ವಿಶೇಷ ಏನೆಂದರೆ ಹ್ಯಾಟ್ರಿಕ್ ಗಳಿಸಿದ mbappe ಎರಡನೇ ಬಾರಿ ಈ ದಾಖಲೆಯನ್ನು ಮಾಡಿದ್ದಾರೆ ಮೊದಲ ಬಾರಿ 1966 ರಲ್ಲಿ ಈ ದಾಖಲೆ ನಿರ್ಮಾಣಗೊಂಡಿದ್ದು ಆದರೆ ಈ ದಾಖಲೆಯನ್ನು ಮುರಿದ ಈತ ಸರ್ವಸ್ ಶ್ರೇಷ್ಠ ಆಟಗಾರ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಕೇವಲ 24 ವರ್ಷದ ಈತ ಇನ್ನೂ 10 ರಿಂದ 15 ವರ್ಷ ಫುಟ್ಬಾಲ್ ಆಡಲಿದ್ದಾರೆ, ಖಂಡಿತ ಇನ್ನೊಂದು ಬಾರಿ ವರ್ಲ್ಡ್ ಕಪ್ ಅನ್ನು ಗೆಲ್ಲುತ್ತಾರೆ ಎಂಬುದರಲ್ಲಿ ಯಾವ ಸಂದೇಹವು ಕೂಡ ಇಲ್ಲ.
Messi ಯವರು ಕಳೆದ ಬಾರಿ ವರ್ಲ್ಡ್ ಕಪ್ ಫೈನಲ್ ನಲ್ಲಿ 2016ರಲ್ಲಿ ಸೋತ ನಂತರ ಅಂತರಾಷ್ಟ್ರೀಯ ನಿವೃತ್ತಿ ಘೋಷಿಸಿದ್ದರೂ ಆದರೆ ಅರ್ಜೆಂಟೀನಾ ಫ್ಯಾನ್ಸ್ ಗಳು ಇವರಿಗೆ ರಿಕ್ವೆಸ್ಟ್ ಮಾಡಿ ಮತ್ತೆ ತಂಡಕ್ಕೆ ವಾಪಸ್ ಬರುವಂತೆ ಮನವಿ ಮಾಡಿದರು ಅದರಿಂದ ಪುನಃ ತೆರಳಿದ ಕಳೆದ ವರ್ಷ ಸೆಮಿಫೈನಲ್ ನಲ್ಲಿ ಸೋತಿದ್ದರು ಆದರೆ ಈ ಬಾರಿ ಫೈನಲ್ ಗೆ ಬಂದಿದ್ದ ಅರ್ಜೆಂಟೀನಾ ತಂಡ ಮತ್ತೊಂದು ಬಾರಿ ಅಂದರೆ ಮೂರನೇ ಬಾರಿ ಚಾಂಪಿಯನ್ನಾಗಿ ಹೊರಹೊಮ್ಮಿದರು ಹಲವು ತಜ್ಞರು ಹೇಳಿದ್ದರು ಈ ಬಾರಿ ಮೆಸ್ಸಿ ತಂಡ ಅಥವಾ ರೊನಾಲ್ಡ್ ತಂಡ ಖಂಡಿತ ವರ್ಲ್ಡ್ ಕಪ್ ಅನ್ನು ಗೆಲ್ಲುತ್ತೆ ಎಂದು ನಿಜವಾಗಿದೆ. ಹಲವು ತಜ್ಞರು ಇವರನ್ನ ಹೀಯಾಳಿಸಿದ್ದರು ಕೂಡ ಖಂಡಿತ ಈ ಬಾರಿ ಮೆಸ್ಸಿ ತಂಡ ಫೈನಲ್ ಗೆ ಬರುವುದಿಲ್ಲ ಕೇಳಿದ್ದರು ಅದೆಲ್ಲ ಸುಳ್ಳಾಗಿ ಇದೀಗ ಮಿಸ್ಸಿ ನಾಯಕತ್ವದಲ್ಲಿ ಅರ್ಜೆಂಟೀನಾ ತಂಡ ಈ ಬಾರಿಯ ಚಾಂಪಿಯನ್ನಾಗಿ ಹೊರ ಹೊಮ್ಮಿದೆ.