Jio Rockers Kannada : Movies Download and Watch HD Today

ನೀವೇನಾದ್ರೂ ಫ್ರೀಯಾಗಿ ಸಿನಿಮಾಗಳನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಅಂತ ಹುಡುಕಾಟ ನಡೆಸುತ್ತಿದ್ದರೆ ಖಂಡಿತವಾಗಿಯೂ jio rockers kannada 2024 ನಿಮಗೆ ಅದನ್ನು ನೀಡಲಿದೆ ಯಾವ ಸಿನಿಮಾಗಳು ತೆರೆ ಕಾಣುತ್ತವೋ ಆ ದಿನವೇ ಆ ಸಿನಿಮಾಗಳನ್ನು ಈ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿ ಬಿಡುತ್ತಾರೆ ಈ ಕಾರಣದಿಂದಾಗಿಯೇ ಈ ವೆಬ್ಸೈಟ್ ತುಂಬಾ ಪ್ರಖ್ಯಾತಿಯನ್ನು ಪಡೆದುಕೊಂಡಿದೆ. ಇವರು ಏಕೆ ಈ ರೀತಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ನಿಮಗೆ ಅನಿಸಿದರೆ ಇದಕ್ಕೆ ಮೂಲ ಕಾರಣ ದುಡ್ಡು ಮಾಡುವುದು. ಹೌದು ಮನೆಯಲ್ಲಿ ಕೂತು ದುಡ್ಡು ಮಾಡುವ ಆಸೆಯಿಂದ ಇವರು ಈ ರೀತಿ ಮಾಡುತ್ತಿದ್ದಾರೆ ಯಾವ ಸಿನಿಮಾಗಳು ರಿಲೀಸ್ ಆಗುತ್ತೋ ಆ ದಿನವೇ ಸಿನಿಮಾ ಥಿಯೇಟರ್ ಗೆ ಹೋಗಿ ವಿಡಿಯೋವನ್ನು ರೆಕಾರ್ಡ್ ಮಾಡಿಕೊಳ್ಳುತ್ತಾರೆ ತದನಂತರ ಮನೆಗೆ ಹಿಂತಿರುಗಿ ಸಿನಿಮಾವನ್ನು ಚೆನ್ನಾಗಿ ಎಡಿಟ್ ಮಾಡಿ ತಮ್ಮ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿ ಬಿಡುತ್ತಾರೆ ಇತ್ತೀಚಿನ ದಿನಗಳಲ್ಲಿ ಭಾರತೀಯ ಜನರು ಎಲ್ಲಾ ಸಿನಿಮಾ ಗಳನ್ನು ಉಚಿತವಾಗಿ ನೋಡಬೇಕೆಂದು ಹುಡುಕಾಟ ನಡೆಸುತ್ತಿದ್ದಾರೆ ಇಂತಹ ಸಮಯದಲ್ಲಿ ಈ ರೀತಿಯ ವೆಬ್ಸೈಟ್ಗಳು ಇರುವುದರಿಂದ ಹೆಚ್ಚು ಪ್ರಖ್ಯಾತಿಯನ್ನು ಪಡೆಯುತ್ತಿವೆ.
ನಿಮಗೆ ಗೊತ್ತಿದೆಯೋ ಅಥವಾ ಇಲ್ಲವೋ ಎಂಬುದು ನಮಗೆ ಇನ್ನೂ ತಿಳಿದಿಲ್ಲ ಆದರೆ ಒಂದು ವಿಷಯವನ್ನು ನಾವು ಹೇಳ ಬಯಸುತ್ತೇವೆ ಅದೇನೆಂದರೆ ಇವರು ಪ್ರತಿ ತಿಂಗಳು 15ರಿಂದ 20 ಲಕ್ಷ ದುಡ್ಡನ್ನು ಬೆಳೆಸುತ್ತಾರೆ ಏಕೆಂದರೆ ಅಡ್ವರ್ಟೈಸ್ ಗಳನ್ನು ತಮ್ಮ Jio Rockers Kannada ತಮ್ಮ ವೆಬ್ಸೈಟ್ನಲ್ಲಿ ಹಾಕಿಕೊಳ್ಳುತ್ತಾರೆ ಪ್ರತಿ ಸಾವಿರ ಜನ ವಿಸಿಟ್ ಮಾಡಿದರೆ ಇವರಿಗೆ ಒಂದು ಡಾಲರ್ ನಷ್ಟು ದುಡ್ಡು ಸಿಗುತ್ತದೆ ನೀವೇ ಯೋಚಿಸಿ ಹಿಟ್ ಸಿನಿಮಾಗಳು ಅದರಲ್ಲೂ ಕೆಜಿಎಫ್ ನಂತಹ ಸಿನಿಮಾಗಳು ರಿಲೀಸ್ ಆದಾಗ ಮಿಲಿಯನ್ಗಟ್ಟಲೆ ಜನರು ಡೌನ್ಲೋಡ್ ಮಾಡಿಕೊಳ್ಳಲು ಆನ್ಲೈನ್ ನಲ್ಲಿ ಹುಡುಕಾಟ ನಡೆಸುತ್ತಾರೆ. ಇಂತಹ ಸಮಯದಲ್ಲಿ ಇವರೇನಾದರೂ ಆ ಸಿನಿಮಾವನ್ನು ತೀಟನಲ್ಲಿ ರೆಕಾರ್ಡ್ ಮಾಡಿ ತಮ್ಮ ವೆಬ್ಸೈಟ್ನಲ್ಲಿ ಹಾಕಿಬಿಟ್ಟರೆ ಸಾಕು ಒಂದೇ ದಿನದಲ್ಲಿ ಲಕ್ಷಗಟ್ಟಲೆ ದುಡ್ಡು ಇವರದಾಗುತ್ತದೆ.

About Jio Rockers Kannada
ಈ ವೆಬ್ಸೈಟ್ 2016ರಲ್ಲಿ ಆರಂಭಗೊಂಡಿತು ಗೂಗಲ್ ಟ್ರೆಂಡ್ ಎಂಬ ಒಂದು ಟೂಲ್ ಇದೆ ಅದರಲ್ಲಿ ಈ ಹೆಸರು ಹಾಕಿ ಸರ್ಚ್ ಮಾಡಿದರೆ 2016ರಲ್ಲಿ ಉದಯಗೊಂಡ ಈ ವೆಬ್ಸೈಟ್ ಆಗಿರಲಿಲ್ಲ ಮೊದಲಿಗೆ ಇದು ಕೇವಲ ಬ್ಲಾಕ್ ಸೈಟ್ ಆಗಿತ್ತು ತದನಂತರ ಇವರು ಸಿನಿಮಾಗಳನ್ನು ಅಪ್ಲೋಡ್ ಮಾಡುತ್ತಾ ಹೆಚ್ಚು ಫೇಮಸ್ ಆದರೂ jio rockers kannada ದಲ್ಲಿ ಹಲವು ಬಗೆಯ ಸಿನಿಮಾ ಕ್ಯಾಟಗರಿಗಳು ಇವೆ ಅವುಗಳೆಂದರೆ ತಮಿಳ್ ಸಿನಿಮಾ, ತೆಲುಗು ಸಿನಿಮಾ, ಕನ್ನಡ ಸಿನಿಮಾ, ಹಿಂದಿ ಸಿನಿಮಾ, ಇಂಗ್ಲಿಷ್ ಸಿನಿಮಾಗಳು ಸಹ ಇಲ್ಲಿ ದೊರಕುತ್ತವೆ ಇನ್ನೂ ಕೆಲವರಿಗೆ ಹಳೇ ಸಿನಿಮಾಗಳನ್ನು ನೋಡಬೇಕೆಂಬ ಹುಚ್ಚು ಇರುತ್ತದೆ ಅವರಿಗೂ ಸಹ ಬೇಜಾರಾಗದಂತೆ ಇಲ್ಲಿ ಹಳೆ ಸಿನಿಮಾಗಳನ್ನು ಸಹ ಅಪ್ಲೋಡ್ ಮಾಡಿ ಬಿಟ್ಟಿದ್ದಾರೆ ನಿಮಗೆ ಎಷ್ಟು ಬೇಕು ಅಷ್ಟನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಯಾವುದೇ ರೀತಿಯ ಲಿಮಿಟೇಶನ್ ಇರುವುದಿಲ್ಲ ಹಾಗೂ ಹಣವನ್ನು ಸಹ ನೀವು ಕೊಡುವ ಅವಶ್ಯಕತೆ ಇಲ್ಲ ಈ ಎಲ್ಲಾ ಕಾರಣಗಳಿಂದ ಈ ವೆಬ್ ಸೈಟ್ ತುಂಬಾ ಫೇಮಸ್ ಆಗುತ್ತಿದೆ.

ಯಾರು ಈ ವೆಬ್ಸೈಟ್ನ ಓನರ್ ಇದ್ದಾರೆ ಅವರು ಈ ಎಲ್ಲಾ ಕೆಲಸಗಳನ್ನು ಮಾಡುತ್ತಿಲ್ಲ ದುಡ್ಡನ್ನು ಕೊಟ್ಟು ಬೇರೆಯವರಿಗೆ ಮಾಡಲು ಹೇಳುತ್ತಾರೆ ಯಾವಾಗ ಸಿನಿಮಾಗಳು ರಿಲೀಸ್ ಆದಾಗ ಎಲ್ಲಾ ಸಿನಿಮಾಗಳಿಗೂ ಹೋಗಿ ಅವರು ಅವರು ವಿಡಿಯೋವನ್ನು ರೆಕಾರ್ಡ್ ಮಾಡಲು ಸಾಧ್ಯ ಆಗುವುದಿಲ್ಲ ಈ ಕಾರಣದಿಂದಾಗಿಯೇ ಹತ್ತು ಸಾವಿರ ದುಡ್ಡು ಕೊಟ್ಟು ಬೇರೆಯವರಿಗೆ ವಿಡಿಯೋವನ್ನು ಸಿನಿಮಾ ಹಾಲ್ ನಲ್ಲಿ ರೆಕಾರ್ಡ್ ಮಾಡುವಂತೆ ಟ್ರೈನಿಂಗ್ ಕೊಟ್ಟು ಕಳುಹಿಸುತ್ತಾರೆ ತದನಂತರ ರೆಕಾರ್ಡ್ ಮಾಡಿ ತಮ್ಮ ಮನೆಯಲ್ಲಿ ಎಡಿಟ್ ಮಾಡಿ ಅದನ್ನು ತಮ್ಮ jio rockers Kannada ನಲ್ಲಿ ಅಪ್ಲೋಡ್ ಮಾಡಿಬಿಡುತ್ತಾರೆ ತದ ನಂತರ ನಿಮಗೆಲ್ಲ ಗೊತ್ತೇ ಇದೆ ಯಾವಾಗ ಸಿನಿಮಾಗಳು ರಿಲೀಸ್ ಆಗುತ್ತದೆ ಇಂತಹ ಸಂದರ್ಭದಲ್ಲಿ ಅನೇಕ ಜನರು ಸಿನಿಮಾಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಆನ್ಲೈನ್ ನಲ್ಲಿ ಅದರಲ್ಲೂ ಸರ್ಚ್ ಇಂಜಿನ್ ಗೂಗಲ್ ನಲ್ಲಿ ಹುಡುಕಾಟ ನಡೆಸುತ್ತಾರೆ ಅವಾಗ ಅಕಸ್ಮಾತ್ ಈ jio rockers kannada ರಾಂಕ್ ಆದರೆ ಮುಗಿದೇ ಹೋಯಿತು ಪ್ರತಿ ಸಾವಿರ ಜನ ವಿಸಿಟ್ ಮಾಡಿದರೆ ಓನರ್ಗೆ ಒಂದು ಡಾಲರ್ ಹಣ ಸಿಗುತ್ತದೆ ನೀವೇ ಯೋಚಿಸಿ ಅದು ಎಷ್ಟು ಹಣವನ್ನು ಕೇವಲ ಒಂದು ವೆಬ್ಸೈಟ್ ನಿಂದ ಇವರು ಮಾಡುತ್ತಾರೆ ಎಂದು.

Jio Rockers Kannada Popularity
ಜಿಯೋ ರಾಕರ್ಸ್ ಕನ್ನಡದ ಪಾಪುನಾರಿಟಿ ವಿಷಯಕ್ಕೆ ಬಂದಾಗ ಆಂಧ್ರಪ್ರದೇಶದಲ್ಲಿ ಅತಿ ಹೆಚ್ಚು ಜನರು ಇದನ್ನು ಸರ್ಚ್ ಮಾಡುತ್ತಿದ್ದಾರೆ ಈ ಮಾಹಿತಿಯನ್ನು ನಾವು ಗೂಗಲ್ ಟ್ರೆಂಡ್ಸ್ ಎಂಬ ಆನ್ಲೈನ್ ವೆಬ್ಸೈಟ್ ನಿಂದ ಪಡೆದುಕೊಳ್ಳಬಹುದು. ಈ ವೆಬ್ಸೈಟ್‌ನಲ್ಲಿ ಒಳಗಿ ನಾವು ನೋಡಿದಾಗ ನಮಗೆ ತಿಳಿದುಬಂದಂತಹ ಮಾಹಿತಿ ಏನೆಂದರೆ, ಮೊದಲನೆಯದಾಗಿ ಆಂಧ್ರಪ್ರದೇಶದಲ್ಲಿ ಅತಿ ಹೆಚ್ಚು ಜನ ಇದನ್ನು ಗೂಗಲ್ ಸರ್ಚ್ ಮಾಡುತ್ತಾರೆ ನಂತರ ತೆಲಂಗಾಣದಲ್ಲಿ 73% ಜನರು ಸರ್ಚ್ ಮಾಡುತ್ತಾ ಇದ್ದಾರೆ ಮೂರನೇ ಸ್ಥಾನದಲ್ಲಿ ತಮಿಳುನಾಡು ಇದೆ ಇಲ್ಲಿ 32% ಜನ ಇದನ್ನು ಸರ್ಚ್ ಮಾಡುತ್ತಿದ್ದಾರೆ ಇನ್ನು ಕರ್ನಾಟಕದ ವಿಷಯಕ್ಕೆ ಬಂದರೆ ಶೇಕಡ 26ರಷ್ಟು ಜನ ಈ ವೆಬ್ಸೈಟ್ಗಾಗಿ ಸರ್ಚ್ ಮಾಡುತ್ತಿದ್ದಾರೆ, ಇನ್ನು ಕೊನೆಯ ಸ್ಥಾನದಲ್ಲಿ ಪಾಂಡಿಚರಿ ಇದೆ ಇಲ್ಲಿ ಶೇಕಡ ಐದರಷ್ಟು ಜನ ಸರ್ಚ್ ಮಾಡುತ್ತಿದ್ದಾರೆ.

ಜನರು ಹೇಗೆಲ್ಲ Jio Rockers Kannada 2024 ವೆಬ್ಸೈಟ್ ಅನ್ನು ಹೀಗೆಲ್ಲಾ ಸರ್ಚ್ ಮಾಡುತ್ತಿದ್ದಾರೆ ಪಟ್ಟಿ ಹೀಗಿದೆ ನೋಡಿ
jio rockers kannada 2021
jio rockers kannada movies download 2022
jio rockers kannada 2020
jio rockers kannada movies
jio rockers kannada movies 2021
jio rockers kannada 2021 robert
jio rockers kannada 2021 hero movie
jio rockers kannada 2017
jio rockers kannada 2021 pogaru

Jio Rockers Kannada History
ನಮಗೆ ಅನುಮಾನ ಬರುವುದು ಖಂಡಿತ ಸತ್ಯ ಈ ವೆಬ್ಸೈಟ್ ಯಾವಾಗ ಪ್ರಾರಂಭಗೊಂಡಿದ್ದು ಏಕೆ ಇಷ್ಟೊಂದು ಹೆಸರುವಾಸಿ ಗಳಿಸಿದೆ ಹೀಗೆಲ್ಲ ಪ್ರಶ್ನೆಗಳು ಬರುವುದು ಸಾಮಾನ್ಯ ಇದಕ್ಕೆ ನಾವು ನಮ್ಮ ವೆಬ್ಸೈಟ್ನಲ್ಲಿ jio rockers kannada ಯಾವಾಗ ಪ್ರಾರಂಭಗೊಂಡಿದ್ದು ಏಕೆ ಇಷ್ಟೊಂದು ಹೆಸರುವಾಸಿ ಎಂಬುದನ್ನ ತಿಳಿಸಿಕೊಡಲಿದ್ದೇವೆ. Jio Rockers Kannada 2018 ರಲ್ಲಿ ಪ್ರಾರಂಭವಾಗಿದ್ದು ಇಲ್ಲಿ ಸಿಗುವ ಎಲ್ಲಾ ಕಂಟೆಂಟ್ ಗಳು ಉಚಿತವಾಗಿ ದೊರಕುವುದರಿಂದ ಅತಿ ಹೆಚ್ಚು ಜನರು ಇಲ್ಲಿಗೆ ಬಂದು ಈ ವೆಬ್ಸೈಟ್ ಅನ್ನು ಬಳಸುತ್ತಾರೆ ಕಾರಣ ಇದರಲ್ಲಿ ಸಿಗುವ ಹೊಸ ಸಿನಿಮಾಗಳು ಎಚ್ಡಿ ಫಾರ್ಮೆಟ್ ನಲ್ಲಿ ಇರುತ್ತವೆ ಥಿಯೇಟರ್ ಗೆ ಹೋಗಿ ನೋಡುವ ಬದಲಾಗಿ ಜನರು ಇಲ್ಲೇ ಕೂತು ಸಿನಿಮಾ ನೋಡಬಹುದು ಈ ಕಾರಣಕ್ಕಾಗಿಯೇ ಈ ವೆಬ್ಸೈಟ್ ತುಂಬಾ ಹೆಸರುವಾಸಿಗೊಳಿಸಿದೆ. ನಿಮ್ಮ ಮನಸ್ಸಿನಲ್ಲಿ ಪ್ರಶ್ನೆ ಮೂಡಬಹುದು ಹೇಗೆ jio rockers kannada ಹಲವು ವಿಡಿಯೋ ಕಂಟೆಂಟ್ ಗಳನ್ನು ತಮ್ಮ ವೆಬ್ಸೈಟ್ನಲ್ಲಿ ಹಾಕುತ್ತಿದೆ ಎಂದು ಖಂಡಿತವಾಗಿಯೂ ಇವರು ಕಾನೂನು ಬದ್ಧವಾಗಿ ಕಂಟೆಂಟ್ ಅನ್ನು ತಮ್ಮ ವೆಬ್ಸೈಟ್ನಲ್ಲಿ ಹಾಕುತ್ತಿಲ್ಲ ಬದಲಾಗಿ ಯಾವುದೇ ಸಿನಿಮಾ ರಿಲೀಸ್ ಆದ ನಂತರ ಅದನ್ನು ರೆಕಾರ್ಡ್ ಮಾಡಿ ತಮ್ಮ ಸಿಸ್ಟಮ್ ನಲ್ಲಿ ಎಡಿಟ್ ಮಾಡಿ ಬಿಡುತ್ತಾರೆ ಇದೆಲ್ಲ ಆದ ನಂತರ ಡೈರೆಕ್ಟಾಗಿ ಬಂದು ತಮ್ಮ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿ ಜನರಿಗೆ ತಲುಪಿಸುತ್ತಾರೆ ಈ ಕಾರಣಕ್ಕಾಗಿ ಹೆಸರುವಾಸಿ.

Jio Rockers Kannada ಏಕೆ ಈ ರೀತಿ ಇಲ್ಲಿಗಲ್ ಹಾಗೆ ಕಂಟೆಂಟ್ ಲೀಕ್ ಮಾಡುತ್ತಿದ್ದಾರೆ
ನಿಮಗೆಲ್ಲಾ ಗೊತ್ತಿರಬೇಕಾದಂತಹ ವಿಷಯ ಏನೆಂದರೆ ಈ jio rockers kannada ವೆಬ್ಸೈಟ್ನಲ್ಲಿ ಹಲವು ರೀತಿಯ ಅಡ್ವಟೈಸ್ಮೆಂಟ್ ಗಳನ್ನು ಇವರು ಹಾಕುತ್ತಾರೆ ಯಾವಾಗ ವಿಸಿಟರ್ ವೆಬ್ಸೈಟ್ ಅನ್ನು ವಿಸಿಟ್ ಮಾಡಿ ಇಂತಹ ಆಡ್ಸ್ ಗಳನ್ನು ಕ್ಲಿಕ್ ಮಾಡಿ ಪ್ರಾಡಕ್ಟ್ಸ್ ಗಳನ್ನು ಪರ್ಚೇಸ್ ಮಾಡಿದರೆ ಇಂತಿಷ್ಟು ಕಮಿಷನ್ ಇವರಿಗೆ ದೊರಕುತ್ತದೆ ಇಷ್ಟೆ ಅಲ್ಲದೆ ಹಲವು ರೀತಿಯ ಅಪ್ಲಿಕೇಶನ್ ಆಡ್ಸ್ ಗಳು ಸಹ ಇಲ್ಲಿ ಇದೆ ಈ ಕಾರಣಕ್ಕಾಗಿಯೇ ಈ ವೆಬ್ಸೈಟ್ ತುಂಬಾ ಹೆಸರುವಾಸಿ. ನೀವು ಊಹೆ ಕೂಡ ಮಾಡಲು ಅಸಾಧ್ಯ ಪ್ರತಿ ತಿಂಗಳು ಈ ವೆಬ್ಸೈಟ್ ಅನ್ನು 10 ಕೋಟಿಗು ಅಧಿಕ ಜನ ವೀಕ್ಷಣೆ ಮಾಡುತ್ತಾರೆ ಹಾಗೂ ಇಲ್ಲಿರುವ ವಿಡಿಯೋ ಡೌನ್ಲೋಡ್ ಮಾಡಿ ಮನೋರಂಜನೆ ಸಹ ಪಡೆಯುತ್ತಿದ್ದಾರೆ ಅದು ಕೂಡ ಯಾವುದೇ ರೀತಿಯ ಹಣ ಪಾವತಿ ಮಾಡದೆ.

ಎಷ್ಟು ಹಣ Jio Rockers Kannada ಪ್ರತಿ ತಿಂಗಳು ಗಳಿಸುತ್ತಾರೆ
ಪ್ರತಿ 5,000 ವಿಸಿಟ್ ಗೆ ಒಂದು ಡಾಲರ್ನಂತೆ ಇವರು ಹಣ ಮಾಡುತ್ತಾರೆ ನಾವು ಈಗಾಗಲೇ ಹೇಳಿದಂತೆ ಪ್ರತಿ ತಿಂಗಳು 10 ಕೋಟಿ ಜನ ಈ ವೆಬ್ಸೈಟ್ ಅನ್ನು ವೀಕ್ಷಣೆ ಮಾಡುತ್ತಿದ್ದಾರೆ ನೀವೇ ಕ್ಯಾಲ್ಕುಲೇಟ್ ಮಾಡಿ ಸುಮಾರು 10 ಲಕ್ಷಕ್ಕೂ ಅಧಿಕ ಹಣವನ್ನು ಈ ವೆಬ್ಸೈಟ್ನ ಮಾಲೀಕ ಪಡೆಯುತ್ತಿದ್ದಾರೆ. Jio Rockers Kannada ಈ ಕಾರಣದಿಂದಾಗಿಯೇ ಹೆಸರುವಾಸಿ ಪಡೆದಿದೆ ನೀವು ಊಹಿಸಲು ಸಹ ಸಾಧ್ಯವಿಲ್ಲ ಯಾವುದೇ ಹಣ ಖರ್ಚು ಮಾಡದೆ ಮನೆಯಲ್ಲಿ ಕೂತು ಹಣವನ್ನು ಗಳಿಸಬೇಕು ಎಂದು ನೀವು ಯೋಚನೆ ಮಾಡುತ್ತಿದ್ದಾರೆ ಖಂಡಿತವಾಗಿಯೂ ಇದು ಒಂದು ಒಳ್ಳೆಯ ಆಪ್ಷನ್ ಅಲ್ಲ. ಏಕೆಂದರೆ ನಾವು ಈ ಬ್ಲಾಕ್ ನಲ್ಲಿ ಸಂಪೂರ್ಣ ವಿವರವನ್ನು ಈಗಾಗಲೇ ನೀಡಿದ್ದೇವೆ ವಿಡಿಯೋ ಕಂಟೆಂಟ್ನ ಮಾಲೀಕನ ಯಾವುದೇ ಒಪ್ಪಿಗೆ ಪಡೆಯದೆ ಇವರು ರೆಕಾರ್ಡ್ ಮಾಡಿ ಅಥವಾ ಬೇರೊಂದು ವೆಬ್ಸೈಟ್ನಿಂದ ಡೌನ್ಲೋಡ್ ಮಾಡಿ ಇಲ್ಲಿ ಅಪ್ಲೋಡ್ ಮಾಡಿಕೊಳ್ಳುತ್ತಾರೆ ತದನಂತರ ಜನರು ಅದನ್ನು ಉಪಯೋಗಿಸಿ ಮನರಂಜನೆ ಪಡೆಯುತ್ತಿದ್ದಾರೆ ಇದರಿಂದ ಸಿನಿಮಾ ಇಂಡಸ್ಟ್ರಿಗೆ ಖಂಡಿತವಾಗಿಯೂ ತುಂಬಾ ಹೊರೆಯಾಗಿದೆ. ಸಿನಿಮಾ ಮೊಬೈಲಲ್ಲಿ ನೋಡಿದ ಜನರು ಯಾವುದೇ ಕಾರಣಕ್ಕೂ ಥಿಯೇಟರ್ ಗೆ ಬಂದು ಸಿನಿಮಾ ನೋಡುವುದಿಲ್ಲ ಇತ್ತೀಚಿನ ದಿನಗಳಲ್ಲಿ ಸಿನಿಮಾ ಕಂಟೆಂಟ್ ಕೂಡ ಚೆನ್ನಾಗಿಲ್ಲ ಮೊದಲು jio rockers kannada 2024 ದಲ್ಲಿ ಸಿನಿಮಾ ಡೌನ್ಲೋಡ್ ಮಾಡಿ ಮೊಬೈಲ್ನಲ್ಲಿ ನೋಡುತ್ತಾರೆ ಅಕಸ್ಮಾತ್ ಅವರಿಗೆ ಚೆನ್ನಾಗಿದೆ ಸಿನಿಮಾ ಅಂತ ಅನಿಸಿದರೆ ಮಾತ್ರ ಥಿಯೇಟರ್ ಗೆ ಬಂದು ಸಿನಿಮಾವನ್ನು ನೋಡುತ್ತಿದ್ದಾರೆ.