Lingayath Kannada Matrimony

ಪ್ರತಿದಿನ ಕನಿಷ್ಠ 100 ಲಿಂಗಾಯತ ಹೊಸ ಪ್ರೊಫೈಲ್ ಗಳನ್ನು ಅಪ್ಲೋಡ್ ಮಾಡಲಾಗುತ್ತದೆ ಖಂಡಿತ ಪ್ರತಿದಿನ ವೀಕ್ಷಿಸಿ ಡೌನ್ಲೋಡ್ ಮಾಡಿಕೊಳ್ಳಿ.


 ಇಲ್ಲಿ ಸೋಮವಾರದಿಂದ ಶನಿವಾರದವರೆಗೆ ರಿಜಿಸ್ಟರ್ ಆದ ವಧು-ವರ ಲಿಂಗಾಯಿತ ಪ್ರೊಫೈಲ್ಗಳನ್ನು ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ 14 ಆಗಸ್ಟ್ 2022 >> 


ಮದುವೆ ಅನ್ನುವುದು ಖಂಡಿತ ಬಿಸಿನೆಸ್ ಅಲ್ಲ ಎಂಬುದು ನಮಗೆಲ್ಲ ಗೊತ್ತೇ ಇದೆ ಆದರೆ ಕೆಲವರು ಹಣ ಮಾಡುವ ದೃಷ್ಟಿಯಿಂದ ಇಲ್ಲಸಲ್ಲದ ಸುಳ್ಳು ಹೇಳಿ ಮದುವೆ ಮಾಡಿಸಿಬಿಡುತ್ತಾರೆ ನಂತರ ಪತಿ-ಪತ್ನಿಯರ ನಡುವೆ ವಿರಸ ಬಂದು Divorce ಪಡೆಯುತ್ತಾರೆ, ಇತ್ತೀಚಿನ ದಿನಗಳಲ್ಲಿ ಇದು ಸರ್ವೇಸಾಮಾನ್ಯವಾಗಿ ಬಿಟ್ಟಿದೆ. ಇನ್ನೂ ಕೆಲವರು ಹಣ ಪಡೆದು ಮದುವೆ ಮಾಡಿಸಲು ನಿಂತಿದ್ದಾರೆ ಇದು ಖಂಡಿತ ತಪ್ಪು ಎಂಬುದು ನಮ್ಮ ನಿರ್ಧಾರ.

ನಿಮ್ಮ ಗೆಳೆಯ-ಗೆಳತಿಯರೊಂದಿಗೆ ನಮ್ಮ ವೆಬ್ಸೈಟ್ ಶೇರ್ ಮಾಡಿ, ಮದುವೆ ಬಿಸಿನೆಸ್ ಅಲ್ಲ ಎಂಬ ನಮ್ಮ ಧ್ಯೇಯಕ್ಕೆ ಸಹಕರಿಸಿ.

ಮದುವೆ ಬಿಸಿನೆಸ್ ಆಗಬಾರದು ಎಂಬ ಉದ್ದೇಶದಿಂದ ನಮಗೆ ಸಿಗುವ ಎಲ್ಲಾ ಲಿಂಗಾಯಿತ ಪ್ರೊಫೈಲ್ಗಳನ್ನು ಲಿಂಕ್ನಲ್ಲಿ ನೀಡಿದ್ದೇವೆ ತಪ್ಪದೇ ಡೌನ್ಲೋಡ್ ಮಾಡಿಕೊಳ್ಳಿ.

ನಮ್ಮ ಲಿಂಗಾಯತ ಧರ್ಮದಲ್ಲಿ ಇತ್ತೀಚಿನ ದಿನಗಳಲ್ಲಿ ಒಗ್ಗಟ್ಟಿನ ಸಮಸ್ಯೆ ಎದ್ದುಕಾಣುತ್ತಿದೆ ಇದನ್ನು ಬಳಸಿಕೊಂಡು ಕೆಲವರು ಬಿಸಿನೆಸ್ ಮಾಡಿಕೊಂಡು ಮದುವೆಗಳನ್ನು ಮಾಡಿಸುತ್ತಿದ್ದಾರೆ, ಇನ್ನೂ ನಮ್ಮ ಸಮುದಾಯದಲ್ಲಿ ಜಗಳ ಆಗುತ್ತಿರುವ ಕಾರಣ ಏನೆಂದು ನಮಗೆಲ್ಲ ಗೊತ್ತೇ ಇದೆ ನಮ್ಮೊಳಗೆ ಇರುವ ಹಲವು ಒಳಪಂಗಡಗಳು, ಇದನ್ನು ಆಧಾರವಾಗಿಟ್ಟುಕೊಂಡು ಕೆಲವರು ನಮ್ಮನಮ್ಮಲ್ಲೇ ಎತ್ತಿ ಕಟ್ಟಿ ಜಗಳ ತಂದಿಟ್ಟು ಮಜಾ ತೆಗೆದುಕೊಳ್ಳುತ್ತಿದ್ದಾರೆ ಇದು ಖಂಡಿತ ತಪ್ಪು. ನಾವೆಲ್ಲಾ ಒಂದಾಗಿ ನಮ್ಮ ಧರ್ಮವನ್ನು ಮುಂದೆ ನಡೆಸಿಕೊಂಡು ಹೋಗಬೇಕು ಎಂಬುದು ನಮ್ಮ ಆಸೆ.

ನಿಮ್ಮ ಸಹೋದ್ಯೋಗಿಗಳು ವಧು-ವರ ಹುಡುಕುತ್ತಿದ್ದರೆ ಖಂಡಿತವಾಗಿಯೂ ನಮ್ಮ ಬ್ಲಾಗ್ ಅನ್ನು ಶೇರ್ ಮಾಡಿ, ಒಂದು ಮದುವೆಯನ್ನು ಮಾಡಿಸಿದರೆ ಎಷ್ಟು ಭಾಗ್ಯ ದೊರಕುತ್ತದೆ ಎಂಬುದು ನಮಗೆಲ್ಲ ಗೊತ್ತೇ ಇದೆ, ಒಂದು ಜೋಡಿಯನ್ನು ಒಟ್ಟಿಗೆ ಮಾಡಿದರೆ ಅದು ಸಹಸ್ರ ದೇವಸ್ಥಾನ ದರ್ಶನ ಪಡೆದಷ್ಟು ಪುಣ್ಯ ನಮಗೆದುರಾಗುತ್ತದೆ ಕಾರಣದಿಂದಾಗಿ ಆದಷ್ಟು ನಿಮ್ಮ ಸ್ನೇಹಿತ ಸ್ನೇಹಿತರಿಗೆ ಬಂಧು ಬಳಗದವರಿಗೂ ಸಹ ಬ್ಲಾಗನ್ನು ಶೇರ್ ಮಾಡಿ ಪ್ರೊಫೈಲ್ ಉಚಿತವಾಗಿ ಪಡೆದುಕೊಳ್ಳಲು ನೇರವಾಗಿ.


ಇತ್ತೀಚಿಗೆ ನಮ್ಮ ಲಿಂಗಾಯತ ಜನಾಂಗದಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ ನಮ್ಮ ಸ್ವಾಮೀಜಿಗಳು ಇದಕ್ಕೆ ಮುಖ್ಯ ಕಾರಣ ನಮ್ಮ ಜನಾಂಗದಲ್ಲಿ ಒಗ್ಗಟ್ಟು ತರುವುದು ಹಾಗೂ ಒಟ್ಟಿಗೆ ಸೇರಿ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಬೇಕು ಹಾಗೂ ನಮ್ಮ ಜನಾಂಗವನ್ನು ಉತ್ತಮ ಮಟ್ಟಕ್ಕೆ ಕೊಂಡೊಯ್ಯಬೇಕು ನಮ್ಮೊಳಗೆ ಇರುವ ತೊಂದರೆಗಳನ್ನು ನಿವಾರಿಸಿಕೊಳ್ಳಬೇಕು ಕಾರಣದಿಂದಾಗಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗಲಾಗುತ್ತಿದೆ ಎಲ್ಲಾ ಮಾಹಿತಿಗಳನ್ನು ನಾವು ಇಲ್ಲಿ ಅಪ್ಲೋಡ್ ಮಾಡುತ್ತೇವೆ ಕಂಡಿದ್ದ ನಮ್ಮ ಬ್ಲಾಗನ್ನು ಬುಕ್ಮರ್ಕ್ಸ್ ನಲ್ಲಿ Save ಮಾಡಿಕೊಂಡು ಇಟ್ಟುಕೊಳ್ಳಿ.

ಮೇಷ ರಾಶಿ

ನಿಮಗೆ ಇಂದು ತುಂಬಾ ಜವಾಬ್ದಾರಿಗಳು ಬರಲಿವೆ ಅದನ್ನು ದಯವಿಟ್ಟು ತಾವೇ ಹೊರಲು ಪ್ರಯತ್ನಪಡಬೇಕು ತಮ್ಮ ತಂದೆ-ತಾಯಿ ಗೆಳೆಯರ ಸಹಾಯ ಪಡೆದು ತಮ್ಮ ಜವಾಬ್ದಾರಿ ನಿರ್ವಹಿಸಿ, ಹೆಚ್ಚು ಕೆಲಸವನ್ನು ಒಂದೇ ದಿನ ಮಾಡಲು ಹೋದರೆ ತುಂಬಾ ತೊಂದರೆಯಾಗುತ್ತದೆ ಹಾಗೂ ಯಾವ ಕೆಲಸವೂ ಸರಿಯಾಗಿ ನೆರವೇರುವುದಿಲ್ಲ ಕಾರಣದಿಂದ ಗುರುಹಿರಿಯರ ಹಾಗೂ ಗೆಳೆಯರ ಸಹಾಯ ಪಡೆದು ಕಾರ್ಯ ಮಾಡಿದರೆ ಎಲ್ಲವೂ ಸುಭಿಕ್ಷವಾಗಿ ನಡೆಯುತ್ತದೆ.

ಮನೆಯಲ್ಲಿ ಶಾಂತಿ ನೆಮ್ಮದಿ ನಿಮಗೆ ಗಟ್ಟಿಯಾಗಲಿದೆ, ಇವತ್ತಿನಿಂದ ಹೆಚ್ಚಾಗಿ ಬೆಲ್ಲವನ್ನು ಸೇವಿಸಿ ನಿಮಗೆ ಅದೃಷ್ಟವನ್ನು ತರಲಿದೆ.


ವೃಷಭ ರಾಶಿ

ದಿನ ನಿಮಗೆ ತುಂಬಾ ನೆಮ್ಮದಿ ದೊರಕುತ್ತದೆನೀವು ಮಾಡುವ ಎಲ್ಲಾ ಕೆಲಸಗಳು ಚೆನ್ನಾಗಿ ನೆರವೇರುತ್ತದೆ ನಕಾರಾತ್ಮಕ ಯೋಚನೆಯನ್ನು ಮಾಡಬೇಡಿ, ಮನಸ್ಸನ್ನು ಹಗುರ ಗೊಳಿಸಿ ಕೊಳ್ಳಲು ಎರಡು ನಿಮಿಷ ದೇವರ ಧ್ಯಾನ ಮಾಡಿ, ಇಂದಿನಿಂದ ದೈಹಿಕ ಚಟುವಟಿಕೆಯನ್ನು ಹೆಚ್ಚಿಸಿಕೊಳ್ಳಿ ಅಂದರೆ ಕ್ರೀಡೆ, ಯೋಗಾಸನ, ವ್ಯಾಯಾಮ.ಮನೆಯಲ್ಲಿ ಹೆಂಡತಿಯೊಂದಿಗೆ ಸಂಬಂಧ ಬಹು ಚೆನ್ನಾಗಿರುತ್ತದೆ.ನಿಮ್ಮ ಮನೆಯ ಮುಂದೆ ಯಾವುದಾದರೂ ಹಸು ಕಾಣಿಸಿದರೆ ಅದಕ್ಕೆ ಬೆಲ್ಲ ಅಥವಾ ತರಕಾರಿ ಅಥವಾ ಸೊಪ್ಪು ಇದ್ದರೆ ಮನೆಯಲ್ಲಿ ತಿನ್ನಿಸಿ ನಿಮಗೆ ತುಂಬಾ ಒಳ್ಳೆಯದಾಗುತ್ತದೆ.


ಕಟಕ ರಾಶಿ

ದಿನ ನಿಮಗೆ ತುಂಬಾ ಚೆನ್ನಾಗಿರುತ್ತದೆ ಅದರಲ್ಲೂ ನಿಮ್ಮ ಫ್ಯಾಮಿಲಿ ಜೊತೆ ಮನರಂಜನಾ ಕಾರ್ಯಕ್ರಮಗಳನ್ನು ನೀವು ಮಾಡಲಿದ್ದೀರಿ.ಮನೆಯವರ ಜೊತೆ ದೂರದ ಪ್ರಯಾಣ ತುಂಬಾ ನೆಮ್ಮದಿ ತರುತ್ತದೆ.ವ್ಯಾಪಾರದ ದೃಷ್ಟಿಯಿಂದ ನೋಡಿದರೆ ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ. ಯಾವುದೇ ಕೆಲಸವನ್ನು ಮಾಡಬೇಕಾದರೆ ದೇವರನ್ನು ಎರಡು ನಿಮಿಷ ನೆನೆದು ಅಥವಾ ತಂದೆ ತಾಯಿಯ ಆಶೀರ್ವಾದ ಪಡೆದು ಪ್ರಾರಂಭಿಸಿ ನಿಮಗೆ ಎಲ್ಲವೂ ಒಳ್ಳೆಯದಾಗುತ್ತದೆ.