ರಶ್ಮಿಕಾ ಸಿನಿಮಾದಲ್ಲಿರುವ ಧ್ವನಿ ಯಾರದ್ದು ಗೊತ್ತಾ

ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ತಮ್ಮ ನಟನೆಯನ್ನು ಪ್ರಾರಂಭಿಸಿದ ರಶ್ಮಿಕಾ ಮಂದಣ್ಣ  ಅವರು ತಮ್ಮ ಮೊದಲ ಸಿನಿಮಾದಲ್ಲಿ ಹಲವಾರು ಪಡ್ಡೆಹುಡುಗರ ಹಾರ್ಟನ್ನು ಕದ್ದರು ಇಷ್ಟಲ್ಲದೆ ಇದೀಗ ಇವರು ಭಾರತೀಯ ಕೃಷ್ಣ ಎಂಬ ಸನ್ಮಾನ ಸಹ ಪಡೆದಿದ್ದಾರೆ. ರಕ್ಷಿತ್ ಶೆಟ್ಟಿ ಎಂಬ ನಿರ್ದೇಶಕ ಇವರಿಗೆ ಒಂದು ಅವಕಾಶವನ್ನು ನೀಡಿದರು ಅದರಲ್ಲಿ ಇವರಿಗೆ ನಾಯಕ ನಟಿಯಾಗುವ ಪಾತ್ರ ಸಿಕ್ಕಿತ್ತು ನಟನೆಯ ಮೂಲಕ ತಮ್ಮನ್ನು ಗುರುತಿಸಿಕೊಂಡವರು ಇದೀಗ ಬಾಲಿವುಡ್ ಹಾಲಿವುಡ್ ನಲ್ಲಿ ನಟನೆ ಮಾಡಿ ಭೇಷ್ ಎನಿಸಿಕೊಂಡಿದ್ದಾರೆ. ಇವರ ಮೊದಲನೇ ಸಿನಿಮಾ ಕಂಪ್ಲಿಟ್ ಆದ ನಂತರ ಇವರು ತಮ್ಮ ನಾಯಕ ನಟ ರಕ್ಷಿತ್ ಶೆಟ್ಟಿಯೊಂದಿಗೆ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದರು ಆದರೆ ಅದು ಹೆಚ್ಚಿನ ಸಮಯ ಉಳಿಯಲಿಲ್ಲ ಕಾರಣ ಇವರಿಗೆ ಅತಿ ಹೆಚ್ಚು ಅವಕಾಶಗಳು ಸಿಕ್ಕವು ಅದರಲ್ಲೂ ಬಹುಮುಖ್ಯವಾಗಿ ವಿಜಯ್ ದೇವರಕೊಂಡ ಜೊತೆ ನಾಯಕಿ ನಟಿಯಾಗಿ ಸಿನಿಮಾದಲ್ಲಿ ನಟಿಸಿ ಹಲವು ಅವರ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದರು ಇದಾದ ನಂತರ ಇವರಿಗೆ ಬಾಲಿವುಡ್ನಲ್ಲಿ ನಟಿಸುವ ಅವಕಾಶ ಸಿಕ್ಕಿತು ಏನೇ ಆಗಲಿ ಇವರು ತುಂಬಾ ಲಕ್ಕಿ ಏಕೆಂದರೆ ಅತಿ ಕಡಿಮೆ ಸಮಯದಲ್ಲಿ ಕನ್ನಡ ಹಿಂದಿ ತೆಲುಗು ತಮಿಳು ಉಳಿದೆಲ್ಲಾ ಭಾಷೆಗಳಲ್ಲೂ ನಟನೆ ಮಾಡಿದ್ದಾರೆ.

ಇವರು ಕನ್ನಡದಲ್ಲಿ ನಟಿಸಿದ ಕಿರಿಕ್ ಪಾರ್ಟಿ ಸಿನಿಮಾ ತುಂಬಾ ಯಶಸ್ಸಿನ ಗರಿ ಪಡೆಯಿತು ಇದಾದ ನಂತರ ಇವರು ಕಿರಿಕ್ ಪಾರ್ಟಿ ಯಾ ನಾಯಕನಟರಾದ ರಕ್ಷಿತ್ ಶೆಟ್ಟಿ ಇಂದಿಗೆ ವಿವಾಹವಾಗುತ್ತೇನೆ ಎಂದು ನಿರ್ಧಾರ ಮಾಡಿಕೊಂಡರು ಆದರೆ ಅದನ್ನು ಇವರೇ ಸರಿದುಬಿಟ್ಟರು ಇದು ಕನ್ನಡಿಗರ ಕೋಪಕ್ಕೆ ಖಂಡಿತವಾಗಿಯೂ ಗುರಿಯಾಯಿತು ಇವರು ಹಲವಾರು ಬಾರಿ ಎಷ್ಟೊಂದು ಸಹಸ್ರಮಾನದಲ್ಲಿ ಒಳಗಾಗಿದ್ದಾರೆ ಕಾರಣ ಇತ್ತೀಚಿಗೆ ಒಂದು ಸಂದರ್ಶನದಲ್ಲಿ ನನಗೆ ಕನ್ನಡ ಮಾತನಾಡಲು ಬರುವುದಿಲ್ಲ ಎಂದು ಹೇಳಿಬಿಟ್ಟರು ಇದನ್ನು ಮುಂದಿಟ್ಟುಕೊಂಡು ಟ್ರೋಲಿಗರು ಸೋಶಿಯಲ್ ಮೀಡಿಯಾದಲ್ಲಿ ಅದರಲ್ಲೂ ಫೇಸ್ಬುಕ್ನಲ್ಲಿ ವಿಡಿಯೋವನ್ನು ವಿಧವಿಧವಾಗಿ ಎಡಿಟ್ ಮಾಡಿದೆ ತುಂಬಾ ಟ್ರೋಲ್ ಮಾಡಿಬಿಟ್ಟರು ಅದರಲ್ಲೂ ನೀವು ರಿ ಲೈಫಿನಲ್ಲಿ ಜೋಡಿಯಾಗಿ ನಟಿಸಿದ್ದೀರಿ ಈಗ ರಿಯಲ್ ಲೈಫ್ ನಲ್ಲಿ ಕೂಡ ಜೋಡಿ ಆಗುತ್ತಿರುವುದು ನನಗೆ ತುಂಬಾ ಸಂತೋಷ ತಂದಿದೆ ಇಂತಹ ಹಲವಾರು ಕಮೆಂಟ್ಗಳನ್ನು ಮಾಡಿ troll ಮಾಡಿದರು.

ರಶ್ಮಿಕ ಅವರು ಈಗಾಗಲೇ ಪಂಚಭಾಷಾ ನಟಿಯಾಗಿ ಹೊರಹೊಮ್ಮಿದ್ದಾರೆ ಹಾಗೂ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಸಾಲಿನಲ್ಲಿ ಈಗಾಗಲೇ ಇವರು ಎರಡನೇ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ತೆಲುಗಿನ ಪ್ರಖ್ಯಾತ ನಟ ದೇವರಕೊಂಡ ಜೊತೆ ನಟಿಸಿದ್ದ ಈಕೆ lip lock ಸಿನಲ್ಲೂ ಸಹ ಕಾಣಿಸಿಕೊಂಡರು ಇದಕ್ಕೆ ಕೆಂಡಾಮಂಡಲವಾದ ನೆಟ್ಟಿಗರು ತುಂಬಾ ಬೇಸರ ವ್ಯಕ್ತಪಡಿಸಿ ರಚಿಸಿ ಫೋಟೋವನ್ನು ಎಡಿಟ್ ಮಾಡಿ ಮಾಡಿಬಿಟ್ಟರು ಇದರಿಂದ ಬೇಸತ್ತ ರಕ್ಷಿತ್ಸೆಟ್ಟಿ ಹಲವು ತಿಂಗಳ ಕಾಲ ಇಂಟರ್ನೆಟ್ನಿಂದ ದೂರ ಉಳಿದು ಬಿಟ್ಟಿದ್ದರು.

ಹಲವಾರು ಬಾರಿ ಮೀಡಿಯಾಗಳಲ್ಲಿ ಸಿಕ್ಕಿಬಿದ್ದಿದ್ದ ಏಕೆ ದೇವರಕೊಂಡ ಜೊತೆ ಹಲವು ಬಾರಿ ಅಲೆಯುವುದನ್ನು ಮೀಡಿಯಾದವರು ಕ್ಯಾಪ್ಚರ್ ಮಾಡಿಸು ಸೇವೆಗಳಲ್ಲಿ ಹರಿಬಿಟ್ಟಿದ್ದರು, ಒಂದು ಜನಸಮೂಹವನ್ನು ಇವರು ತೆಲುಗಿನ ನಾಯಕನಟ ದೇವರಗುಂಡ ವನ್ನು ಪ್ರೀತಿಸುತ್ತಿದ್ದಾರೆ ಎಂಬ ವಿಷಯವನ್ನು ಹಲವಾರು ಬಾರಿ ಸೂಚನೆಗಳಲ್ಲಿ ಪೋಸ್ಟ್ ಮಾಡಿ troll ಮಾಡಿದರು. ನಂತರ ಬಾಲಿವುಡ್ನ ಆಲ್ಬಮ್ ನಲ್ಲಿ ಕಾಣಿಸಿಕೊಂಡ ಈಕೆ ತುಂಬಾ ಪ್ರಖ್ಯಾತಿಯನ್ನು ಪಡೆದಳು ಇದೀಗ ಬಾಲಿವುಡ್ ಸಿನಿಮಾದಲ್ಲೂ ಸಹ ನಾಯಕ ನಟಿಯಾಗಿ ನಟಿಸಿರುವ ರಶ್ಮಿಕಾಗೆ ತುಂಬಾ ಬೇಡಿಕೆ ಇದೆ.

ಒಂದು ದಿನ ಮಾಧ್ಯಮದಲ್ಲಿ ಇಂಟರ್ವ್ಯೂ ನೀಡುವಾಗ ಏಕೆ ನನಗೆ ಕನ್ನಡ ಮಾತನಾಡಲು ಬರುವುದಿಲ್ಲ ಎಂದು ಹೇಳಿ ಕನ್ನಡಿಗರ ಕೋಪಕ್ಕೆ ರೆಡಿಯಾಗಿದ್ದರು ಹಾಗೂ ಸೂಚನೆ ಮೀಡಿಯಾದಲ್ಲಿ ಇದನ್ನು ತುಂಬಾ ವ್ಯಾಪಕವಾಗಿ ಟೀಕಿಸಲಾಗಿದೆ, ಆಮೇಲೆ ಕನ್ನಡಿಗರಿಗೆ ಗೊತ್ತಾದ ವಿಷಯವೆಂದರೆ ಇವರಿಗೆ ಸರಿಯಾಗಿ ಕನ್ನಡವನ್ನು ಮಾತನಾಡಲು ಬರುವುದಿಲ್ಲ ಎಂದು ತಮ್ಮ ಸಿನಿಮಾದಲ್ಲಿ ಇವರಿಗೆ ವಾಯ್ಸ್ ವನ್ನು ಶೃತಿ ಶಂಕರ್ ಎಂಬುವರಿಂದ ಕೊಡಿಸಲಾಗುತ್ತದೆ ಕನ್ನಡದಲ್ಲೇ ಅಲ್ಲದೆ ತೆಲುಗು ಹಿಂದಿ ತಮಿಳಿನಲ್ಲೂ ಸಹ ಇವರೇ ಕಂಠದಾನ ಮಾಡುತ್ತಾ ಬಂದಿದ್ದಾರೆ ಮೂಲತಹ ಶೃತಿ ಶಂಕರ್ ಡಬ್ಬಿಂಗ್ ಆರ್ಟಿಸ್ಟ್ ಆಗಿದ್ದರು.