ಸೆಹ್ವಾಗ್ ಯಾಕೆ ಯಾವಾಗಲೂ ಬೌಂಡರಿಯೊಂದಿಗೆ ಪಂದ್ಯ ಆರಂಭಿಸುತ್ತಾರೆ ನಿಮಗೆ ಗೊತ್ತಾ, ಮಾಧ್ಯಮದಲ್ಲಿ ಹೀಗೆ ಪ್ರತಿಕ್ರಿಯಿಸಿದ್ದಾರೆ !

ವೀರೇಂದ್ರ ಸೇವಾಗ್ ಯಾವಾಗಲೂ ತಮ್ಮ ಪಂದ್ಯವನ್ನು ಬೌಂಡರಿ ಮುಖಾಂತರ ಪ್ರಾರಂಭಿಸಲು ಪ್ರಯತ್ನಿಸುತ್ತಾರೆ ಇದು ನಮಗೆಲ್ಲ ತಿಳಿದಿರುವ ವಿಷಯ, ಹಲವು ಪಂದ್ಯಗಳಲ್ಲಿ ಇವರು ಯಶಸ್ವಿಯಾಗಿ ಬೌಂಡರಿ ಮೂಲಕ ತಮ್ಮ ಇನ್ನಿಂಗ್ಸ್ ಆರಂಭಿಸಿದ್ದಾರೆ, ಇದೀಗ ನಿವೃತ್ತಿಯನ್ನು ಹೊಂದಿರುವ ಸೆಹ್ವಾಗ್  ರೋಡ್ ಸೇಫ್ಟಿ ಪಂದ್ಯಾವಳಿಗಳಲ್ಲಿ ಭಾಗವಹಿಸುತ್ತಿದ್ದಾರೆ ಇಲ್ಲೂ ಕೂಡ ತಮ್ಮ ಪ್ರವೃತ್ತಿಯನ್ನು ಮುಂದುವರಿಸಿದ್ದಾರೆ. ನಿವೃತ್ತಿ ಹೊಂದಿರುವ ಆಟಗಾರರು ಕೆಲವು ಪಂದ್ಯಾವಳಿಗಳನ್ನು ನಡೆಸಿಕೊಡುತ್ತಿದ್ದಾರೆ ಇದೀಗ ರೋಡ್ ಸೇಫ್ಟಿ ಕಪ್ನಲ್ಲಿ ಸೆಹ್ವಾಗ್ ಸಚಿನ್ ಜೊತೆಗೂಡಿ ಮ್ಯಾಚನ್ನು ಪ್ರಾರಂಭಿಸುತ್ತಿದ್ದಾರೆ, ಈಗಲೂ ಕೂಡ ಸೆಹ್ವಾಗ್ ತಮ್ಮ ಖಾತೆಯನ್ನು ಬೌಂಡರಿ ಮೂಲಕವೇ ತೆರೆದಿದ್ದಾರೆ. ಮೂರು ಪಂದ್ಯಗಳನ್ನು ಆಡಿರುವ ಭಾರತ ಮೂರರಲ್ಲೂ ಜಯಗಳಿಸಿದೆ ಹಾಗೂ ಕಪ್ಪಿನಲ್ಲಿ ಅಗ್ರಸ್ಥಾನವನ್ನು ಕಾಪಾಡಿಕೊಂಡಿದೆ.

2011ರ ವಿಶ್ವಕಪ್ ನಲ್ಲಿ ಕೂಡ ಸೆಹವಾಗ್ ಹಲವು ಪಂದ್ಯಗಳನ್ನು ಬೌಂಡರಿ ಮೂಲಕವೇ ಪ್ರಾರಂಭಿಸಿದ್ದರು. ಈಗ ನಿವೃತ್ತಿ ಬಳಿಕ ಕೂಡ ಆ ಪ್ರವೃತ್ತಿಯನ್ನು ಮುಂದುವರಿಸಿದ್ದಾರೆ ಈಗ ನಿವೃತ್ತಿ ಹೊಂದಿದ ಕ್ರಿಕೆಟರ್ಗೆ ರೋಡ್ ಸೇಫ್ಟಿ ಕಪ್ ನಡೆಯುತ್ತಿದ್ದು ಅಲ್ಲಿಯೂ ಸಹ ಮೂರು ಪಂದ್ಯಗಳಲ್ಲಿ ಆಡಿರುವ ಸೆಹ್ವಾಗ್ ಎರಡು ಪಂದ್ಯಗಳಲ್ಲಿ ಬೌಂಡರಿ ಮೂಲಕವೇ ತಮ್ಮ ರನ್ಗಳನ್ನು ಪ್ರಾರಂಭಿಸಿದ್ದಾರೆ ಇದು ಎಲ್ಲರನ್ನೂ ಹುಬ್ಬೇರಿಸಿದೆ ಅಲ್ಲದೆ ಭಾರತವು ಕಪ್ನಲ್ಲಿ ಅಗ್ರಸ್ಥಾನವನ್ನು ಕಾಪಾಡಿಕೊಂಡಿದೆ.

ಇತ್ತೀಚೆಗೆ ಪತ್ರಕರ್ತರೊಬ್ಬರು ಇವರನ್ನು ಈ ಪ್ರಶ್ನೆ ಕೇಳಿದಾಗ ಸೇವಾಗ್ ಉತ್ತರಿಸುತ್ತಾ ಹೇಳಿದರು ನಾನು ಪ್ರತಿ ಪಂದ್ಯದಲ್ಲೂ ಮೊದಲ ballನಲ್ಲೆ ಬೌಂಡರಿ ಪಡೆಯಲು ಪ್ರಯತ್ನಿಸುವುದು ನಿಜ ಏಕೆಂದರೆ ಮ್ಯಾಚಿನ ಮೊದಲ ಬಾನಲ್ಲೆ ಬೌಂಡರಿ ಹೊಡೆಯುವುದರಿಂದ bowlerನ ಮೇಲೆ ತುಂಬಾ ಪ್ರೆಶರ್ ಉಂಟಾಗುತ್ತದೆ ಮುಂದೆ ಉತ್ತಮ ಬಾಲಗಳನ್ನು ಎಸೆಯಲು ಸಾಧ್ಯವಾಗುವುದಿಲ್ಲ ಈ ಕಾರಣಕ್ಕೆ ನಾನು ಪ್ರಯತ್ನಿಸುತ್ತೇನೆ. ಸೇವಾಗ್ ಸಚಿನ ರೀತಿಯಲ್ಲಿ ಬ್ಯಾಟಿಂಗ್ ಮಾಡುತ್ತಾರೆ ಇವರು ಒಡೆಯುವ ಪ್ರತಿಯೊಂದು ಸ್ಟ್ರೋಕ್ ಗಳು ಕೂಡ ಸಚಿನ ಹಾಗೆ ಕಾಣಿಸುತ್ತದೆ ಅತ್ಯಂತ ಸ್ಫೋಟಕ ಬ್ಯಾಟಿಂಗ್ ಮಾಡುವುದು ಇವರ ವಿಶೇಷತೆ, ಒಂಡೇ ಮ್ಯಾಚ್, ಟೆಸ್ಟ್ ಮ್ಯಾಚ್, ಹಾಗೂ ಟಿ20 ಪಂದ್ಯಗಳನ್ನು ಸಹ ಭಾರತದ ಪರ ಆಡಿದ್ದಾರೆ, ಇದರಲ್ಲಿ ಗಮನಿಸಬಹುದಾದ ಒಂದು ವಿಷಯ ಏನೆಂದರೆ ಎಲ್ಲಾ ಮ್ಯಾಚುಗಳನ್ನು ಇವರು ಒಂದೇ ರೀತಿ ಪರಿಗಣಿಸುತ್ತಾರೆ ಯಾವುದೇ ಕಾರಣಗಳನ್ನು ಇವರ ಸ್ಟ್ರೈಕ್ ರೇಟ್ ನೂರರ ಕೆಳಗೆ ಬರದಂತೆ ಬ್ಯಾಟಿಂಗ್ ಮಾಡುತ್ತಾರೆ ಇದು ಇವರ ವಿಶೇಷತೆ. ಇನ್ನೂ ಕರ್ನಾಟಕದ ರಾಹುಲ್ ದ್ರಾವಿಡ್ ಕೂಡ ಇವರ ಜೊತೆ ಬ್ಯಾಟಿಂಗ್ ಮಾಡಿದ್ದಾರೆ ಇವರೇ ಹೇಳಿದಂತೆ ಮೊದಲು sehwag ಬ್ಯಾಟಿಂಗ್ ಗಮನಿಸಿದ ನನಗೆ ಇವರ ಬ್ಯಾಟಿಂಗ್ ಶೈಲಿ ಬಗ್ಗೆ ತುಂಬಾ ಅನುಮಾನಗಳಿದ್ದವು ಏಕೆಂದರೆ ರಭಸವಾಗಿ ಎಲ್ಲ ballಗಳನ್ನು ಬೌಂಡರಿಗೆ ಒಡೆಯಲು ಪ್ರಯತ್ನಿಸುವ ಇವರು ಯಾವುದೇ ಸಂದರ್ಭದಲ್ಲೂ ಸಹ out ಆಗಬಹುದು ಎಂದು ಅನಿಸುತ್ತಿತ್ತು ಕಾಲಕ್ರಮೇಣ ಇವರು ಮಾಡಿದರೆ ಕಾರ್ಡ್ ಹಾಗೂ ಆಟ ನೋಡಿದ ನಂತರ ಇದೆಲ್ಲ ದೂರವಾಯಿತು, ಈತ ಎಲ್ಲರಿಗಿಂತ ವಿವಿಧ ಬ್ಯಾಟ್ಸ್ ಮ್ಯಾನ್ ಎಂದು ದ್ರಾವಿಡ್ ಹಾಡಿಹೊಗಳಿದ್ದಾರೆ.

ಒಟ್ಟಾಗಿ 4 ಪಂದ್ಯ ಆಡಿರುವ ಭಾರತ ಮೂರರಲ್ಲಿ ಜಯಗಳಿಸಿದೆ, ನೆನ್ನೆ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸೋಲು ಕಂಡಿದೆ. ಇಂಗ್ಲೆಂಡ್ 20 ಓವರ್ ನಲ್ಲಿ 189 ರನ್ ಗುರಿ ನೀಡಿದ್ದು ಇದಕ್ಕೆ ಪ್ರತಿಯಾಗಿ ಭಾರತ 182 ಗಳಿಸುವಲ್ಲಿ ಮಾತ್ರ ಯಶಸ್ವಿಯಾಯಿತು. ಈ ಪಂದ್ಯದಲ್ಲಿ ಸೆಹ್ವಾಗ್ ಉತ್ತಮ ಪ್ರದರ್ಶನ ನೀಡದೆ ಬಹುಬೇಗ out ಆಗಿ ಬಿಟ್ಟರು, ಇದೆ ಕಾರಣ ಭಾರತ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸೋಲುಂಡಿತು, ಅಕಸ್ಮಾತ್ ಸೆಹ್ವಾಗ್ ಪಂದ್ಯದಲ್ಲಿ ಅಬ್ಬರಿಸಿದ್ದಾರೆ ಖಂಡಿತವಾಗಿಯೂ ಕೂಡ ಭಾರತ ಸುಲಭ ಜಯವನ್ನು ದಾಖಲಿಸುತ್ತಿದೆ ದಾಖಲಿಸುತ್ತಿತ್ತು.

Testನಲ್ಲಿ ಎಲ್ಲಾ ಬ್ಯಾಟ್ಸ್ಮನ್ಗಳು ಅತಿ ಹೆಚ್ಚು ballಗಳನ್ನು ವೇಸ್ಟ್ ಮಾಡುತ್ತಾರೆ ಹಾಗೆ ಅವರ ಸರಾಸರಿ ರನ್ ಗಳು ಸಹ ನೂರಕ್ಕಿಂತ ಕಡಿಮೆ ಇರುತ್ತದೆ ಆದರೆ sehwag ಆಗಲ್ಲ ಇವರ ಸರಾಸರಿ ರನ್ ಎಲ್ಲಾ ಮ್ಯಾಚುಗಳಲ್ಲಿ ನೂರರ ಮೇಲೆ ಇರುತ್ತದೆ ಹಾಗು ಭಾರತದ ಪರ ಮೊದಲ ಬಾರಿಗೆ ಮುನ್ನೂರರ ಗಡಿ ದಾಟಿದ ಹೆಗ್ಗಳಿಕೆ sehwagಗೆ ಇದೆ. ಇಷ್ಟೇ ಅಲ್ಲದೆ ಇವರು ಮುನ್ನೂರರ ಗಡಿ ಯನ್ನು ಎರಡು ಬಾರಿ ದಾಖಲಿಸಿದ್ದಾರೆ. Sehwagಗೆ ಬೋಲಿಂಗ್ ಮಾಡಲು ಎಲ್ಲಾ ಬೌಲರ್ಗಳು ಸ್ವಲ್ಪ ಯೋಚನೆ ಮಾಡುತ್ತಿದ್ದರು ಇವರನ್ನು ಆದಷ್ಟು ಬೇಗ ಔಟ್ ಮಾಡಬೇಕು ಇಲ್ಲವಾದಲ್ಲಿ ಮ್ಯಾಚ್ ನಮ್ಮ ಕೈತಪ್ಪುತ್ತದೆ ಎಂಬ ಭಯ ಎಲ್ಲಾ ಬೌಲರ್ಗಳನ್ನು ಕಾಡುತ್ತಿತ್ತು ಇವರು ಕ್ರೀಸ್ ನಲ್ಲಿ ನಿಂತುಬಿಟ್ಟರೆ ಆ ಮ್ಯಾಚ್ ನ ಗತಿಯನ್ನು ಒಬ್ಬರೇ ಬದಲಾಯಿಸಿ ಸುಲಭವಾಗಿ ಭಾರತವನ್ನು ಗೆಲ್ಲಿಸಿ ಬಿಡುತ್ತಿದ್ದರು. ಏನೇ ಆದರೂ ಇವರು ತುಂಬಾ ವಿಶೇಷ ಬ್ಯಾಟ್ಸ್ ಮ್ಯಾನ್ ಹಾಗೂ ಅಪರೂಪದ ಬ್ಯಾಟ್ಸ್ ಮ್ಯಾನ್ ಎಂದೇ ಇವರನ್ನು ಕರೆಯಲಾಗುತ್ತದೆ.