ಗೀತ ಫೋಗಟ್ ಸಹೋದರಿ ರಿತಿಕಾ ಪೋಗಟ್ ನೇಣಿಗೆ ಶರಣು

ರಿತಿಕಪೋಗಟ್ ಗೀತಾ ಪೋಗಟ್ ರಕ್ತ ಸಂಬಂಧಿ ನೆನ್ನೆ ನಡೆದ ಫೈನಲ್ ಮ್ಯಾಚಿನಲ್ಲಿ ಸೋತಿದ್ದರು ಇದರಿಂದ ತುಂಬಾ ಬೇಜಾರುಗೊಂಡಿದ್ದ ರಿತಿಕ ತಮ್ಮ ಮನೆಯಲ್ಲಿಯೇ ನೇಣುಬಿಗಿದುಕೊಂಡು ಸಾವನ್ನಪ್ಪಿದ್ದಾರೆ ಇವರು ಗೀತಾಳ ಸಹೋದರಿಯಾಗಿದ್ದು ಇವರ ಮೇಲೆ ತುಂಬಾ ಮಾನಸಿಕ ಒತ್ತಡಗಳಿದ್ದವು, ಏಕೆಂದರೆ ರಕ್ತ ಸಂಬಂಧಿಯಾದ ಗೀತಾ ಪೋಗಟ್ ಉತ್ತಮ ಪ್ರದರ್ಶನ ನೀಡಿ ಒಲಂಪಿಕ್ನಲ್ಲಿ ಸಹ ಕಾಣಿಸಿಕೊಂಡಿದ್ದಾರೆ ಅದೇ ರೀತಿ ಅವರ ತಂಗಿಯರು ಸಹ ಒಲಂಪಿಕ್ ನಲ್ಲಿ ಕಾಣಿಸಿಕೊಂಡಿದ್ದಾರೆ ಹಾಗೂ ಕಾಮನ್ವೆಲ್ತ್ ಕ್ರೀಡೆಯಲ್ಲಿ ಗೀತ ಹಾಗೂ ಅವಳ ಸಹೋದರಿ ಚಿನ್ನದ ಪದಕವನ್ನು ಗೆದ್ದಿದ್ದಾರೆ, ಅಕ್ಕನ ಹಾಗೆ ನಾನು ಪದಕಗಳನ್ನು ಗೆಲ್ಲಬೇಕು ಎಂಬ ಆಸೆಯನ್ನಿಟ್ಟುಕೊಂಡಿದ್ದ ರಿತಿಕ ಫೈನಲ್ನಲ್ಲಿ ಸೋತ ನಂತರ ಮಾನಸಿಕವಾಗಿ ತುಂಬಾ ಕುಗ್ಗಿ ಹೋಗಿದ್ದರು. ಕೆಲವು ನೆಂಟರು ಗಳು ಹೇಳಿದಂತೆ ಅವರು ಭಾರತದಲ್ಲಿ ನಡೆಯುವ ಜೂನಿಯರ್ ಸಬ್ ಜೂನಿಯರ್ ಹಾಗೂ mens ವಿಭಾಗದಲ್ಲಿ ಪಾಲ್ಗೊಂಡಿದ್ದರು ಫೈನಲ್ ತಲುಪಿದ್ದ ರಿತಿಕಾ ಮ್ಯಾಚನ್ನು ನೋಡಲು ಫೋಗಟ್ ಸಹ ಹಾಜರಿದ್ದರು ಆದರೆ ಎದುರಾಳಿ ತುಂಬಾ ಬಲಶಾಲಿಯಾದ ರಿಂದ ಫೈನಲ್ ಮ್ಯಾಚ್ ನಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ ಇದರಿಂದ ಮನಸೋತ ಆಕೆ ತಮ್ಮ ಮನೆಯ ಕೋಣೆಯಲ್ಲಿ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ.

ರಕ್ತಸಂಬಂಧಿ ಗೀತಾ ಪೋಗಟ್ ಈಗಾಗಲೇ ಕಾಮನ್ವೆಲ್ತ್ ನಲ್ಲಿ ಚಿನ್ನದ ಪದಕ ಹಾಗೂ ಒಲಿಂಪಿಕ್ನಲ್ಲಿ ಸಹ ಮೊಟ್ಟಮೊದಲ  ಬಾರಿಗೆ ಕಾಣಿಸಿಕೊಂಡಿದ್ದಾರೆ ಮಹಿಳಾ ವಿಭಾಗದಲ್ಲಿ wrestler ನಲ್ಲಿ ಕಾಣಿಸಿಕೊಂಡಿದ್ದಾರೆ, ಗೀತಾ ತಂಗಿ Ritu ಕೂಡ ಕಾಮನ್ವೆಲ್ತ್ ನಲ್ಲಿ ಚಿನ್ನದ ಪದಕ ಗಳಿಸಿದ್ದಾರೆ, ಇನ್ನೊಬ್ಬ ದೂರದ ಸಂಬಂಧಿಯಾದ Vinesh ಕೂಡ ಈಗಾಗಲೇ ಪ್ರಪಂಚದ rankನಲ್ಲಿ ಮೊದಲನೇ ಸ್ಥಾನದಲ್ಲಿದ್ದಾರೆ ಹಾಗೂ ಮುಂದೆ ಬರುವ Tokyo ಒಲಂಪಿಕ್ ನಲ್ಲಿ  ಚಿನ್ನದ ಪದಕ ಗೆಲ್ಲುವ ಎಲ್ಲಾ ಭರವಸೆಯನ್ನು ಮೂಡಿಸಿದ್ದಾರೆ, ಕಳೆದ ಬಾರಿ ನಡೆದ ಒಲಂಪಿಕ್ ನಲ್ಲಿ ಇವರು ಸೆಮಿಫೈನಲ್ ತಲುಪಿದ್ದರು ಆದರೆ ಸೆಮಿಫೈನಲ್ ಪಂದ್ಯದಲ್ಲಿ ಕಾಲಿಗೆ ಪೆಟ್ಟಾಗಿ ಮ್ಯಾಚನ್ನು ವಿತ್ಡ್ರಾ ಮಾಡಿ ಹೊರನಡೆದಿದ್ದರು, ರಿತಿಕಾ ಕೂಡ ಉತ್ತಮವಾಗಿ ಆಟವನ್ನು ಹಾಡುತ್ತಿದ್ದರು ಆದರೆ ಅವರ ಅಕ್ಕಂದಿರ ಅಂತೆ ಇವರಿಗೆ ಎತ್ತರವಾದ ದೇಹ ಹಾಗೂ ಬಾಡಿ ಇರಲಿಲ್ಲ ಇದೇ ಕಾರಣಕ್ಕೆ ಇವರು ಪದಕಗಳನ್ನು ಗೆಲ್ಲಲು ಆಗುತ್ತಿರಲಿಲ್ಲ ಇದರಿಂದ ಮನಸೋತು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅವರ ಸಂಬಂಧಿಗಳು ತಿಳಿಸಿದ್ದಾರೆ. ಗೀತಾರ ತಂದೆಯ ಮಹಾವೀರ ಸಹ ಭಾರತದಲ್ಲಿ ಚಾಂಪಿಯನ್ ಆಗಿದ್ದರು ಒಂದು ಕಾಲದಲ್ಲಿ ತಮ್ಮ ಮಕ್ಕಳಿಗೂ ಸಹ ಕುಸ್ತಿಯನ್ನು ಹೇಳಿಕೊಡಬೇಕು ಎಂಬ ಮಹದಾಸೆ ಇವರಿಗಿತ್ತು ಆದರೆ ಗಂಡು ಮಕ್ಕಳಾಗದ ಕಾರಣ ಇವರ ಆಸೆ ನಿರಾಸೆಯಾಗಿತ್ತು ಆದರೂ ಸಹ ಬೇಜಾರು ಪಡೆದೇ ತಮಗಿರುವ ಹೆಣ್ಣುಮಕ್ಕಳಿಗೆ ಕುಸ್ತಿಯನ್ನು ಹೇಳಿಕೊಟ್ಟು ಬಹುದೊಡ್ಡ ಕುಸ್ತಿಪಟುಗಳನ್ನು ಆಗಿ ಮಾಡಿದ್ದಾರೆ ಇವರ ಮೇಲೆ ಅಮೀರ್ ಖಾನ್ ನಟಿಸಿರುವ ದಂಗಲ್ ಮೂವಿ ನಿರ್ಮಿಸಲಾಗಿದೆ, ಈ ಮೂವಿ ಬಂದ ನಂತರವೇ ಅವರ ಬಗ್ಗೆ ಭಾರತೀಯರಿಗೆ ಮಹಾವೀರ pogat ಪರಿಚಯವಾಗಿದ್ದು.

ದಂಗಲ್ ಮೂವಿಯನ್ನು 2016ರಲ್ಲಿ ನಿರ್ಮಿಸಲಾಗಿತ್ತು ಈ ಮೂವಿ ಮಾಡಿದ ಬಹುದೊಡ್ಡ ರೆಕಾರ್ಡ್ ಎಂದರೆ ಭಾರತದ ಸಿನಿಮಾ ಇತಿಹಾಸದಲ್ಲಿ ಅತಿಹೆಚ್ಚು ಗಳಿಸಿದ ಮೂವಿ ಎಂಬ ಖ್ಯಾತಿಗೆ ಈ ಸಿನಿಮಾ ಒಳಪಟ್ಟಿದೆ, ಈ ಸಿನಿಮಾದ ಮುಖ್ಯಪಾತ್ರದಲ್ಲಿ ಅಮೀರ್ ಖಾನ್ ಅವರು ಮಹಾವೀರ ಫೋಗಟ್ರಾ ಪಾತ್ರ ನಿರ್ವಹಿಸಿದ್ದಾರೆ.