ಮಾಧುರಿ ದೀಕ್ಷಿತ್ ಹಾಗೂ ಸನ್ನಿಕೇವಲ ಒಂದೇ ಒಂದು ಸಿನಿಮಾದಲ್ಲಿ ನಟಿಸಿದ್ದರು ಅವರಿಬ್ಬರ ಕೆಮಿಸ್ಟ್ರಿ ಚಿತ್ರ ನೋಡುಗರಿಗೆ ತುಂಬಾ ಹಿಡಿಸಿತ್ತು ಕೆಲವರು ಜಾತಕಪಕ್ಷಿಯಂತೆ ಇವರಿಬ್ಬರು ಯಾವಾಗ ಜೊತೆಗೆ ನಟಿಸುತ್ತಾರೆ ಎಂದು ಕಾದುಕುಳಿತಿದ್ದರು ಆದರೆ ಇವರಿಬ್ಬರು ಮತ್ತೆ ನಟಿಸಲಿಲ್ಲ, ಇದಕ್ಕೆ ಮುಖ್ಯ ಕಾರಣ ಕೆಲ ವ್ಯಕ್ತಿಗಳು ಅದನ್ನು ನಾವು ನಿಮಗೆ ಇಲ್ಲಿ ತಿಳಿಸಲಿದ್ದೇವೆ.
ಅನಿಲ್ ಕಪೂರ್ ಸಿನಿಮಾಗಳು ಕೂಡ ಆ ಸಮಯದಲ್ಲಿ ತುಂಬಾ ಯಶಸ್ವಿಯಾಗಿ ಚಿತ್ರಮಂದಿರಗಳಲ್ಲಿ ಓಡುತ್ತಿದ್ದವು ಸನ್ನಿ ಹಾಗೂ ಕಪೂರ್ ನಡುವೆ ತುಂಬಾ ಪಯ್ಪೋಟಿ ಏರ್ಪಟ್ಟಿತ್ತು, ಮಾಧುರಿ ಹಾಗೂ ಅನಿಲ್ ಕಪೂರ್ ನಟಿಸಿದ ಫಿಲಂ ಗಳೆಲ್ಲವೂ ಸೂಪರ್ ಡೂಪರ್ ಹಿಟ್ ಆಗತೊಡಗಿದವು, ಇದನ್ನು ಗಮನಿಸಿದ ಬೋನಿಕಪೂರ್ ಏಲ್ಲಿ ಸನ್ನಿ ಹಾಗೂ ಮಾದರಿ ಹೆಚ್ಚಾಗಿ ನಟಿಸಿದರೆ ನಮ್ಮ ಪ್ರೊಡಕ್ಷನ್ ಸಿನಿಮಾಗಳು ಓಡುವುದಿಲ್ಲ ಎಂಬ ಭಯದಿಂದ ಇವರಿಬ್ಬರು ಮತ್ತೆ ನಟಿಸುವುದನ್ನು ತಪ್ಪಿಸಿದರು ಎಂದು ಇಂಡಸ್ಟ್ರಿಯಲ್ಲಿ ಇರುವ ಕೆಲವರು ಹೇಳುತ್ತಾರೆ.
ಈಗಲೂ ಕೂಡ ಇವರಿಬ್ಬರು ಉತ್ತಮ ಸ್ನೇಹಿತರು ಆಗಾಗ್ಗೆ ಭೇಟಿಯಾಗುವ ಇವರಿಬ್ಬರು ಅವಕಾಶ ಸಿಕ್ಕಾಗ ಕೆಲವು ಫಂಕ್ಷನ್ ಗಳಲ್ಲಿ ಜೊತೆಗೆ ನೃತ್ಯ ಮಾಡಿ ಜನರನ್ನು ರಂಜಿಸುತ್ತಿದ್ದಾರೆ.